ಬೆಂಗಳೂರು: ಸೆಕೆಂಡ್ ಪಿಯುಸಿ ಬರುವ ಮಕ್ಕಳು ಕಾಲೇಜಿಗೆ ದ್ವಿಚಕ್ರವಾಹನ ತರುವಂತಿಲ್ಲ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀಲಿಂಗ್ ವಿರುದ್ಧ ವಿಶೇಷ ಅಭಿಯಾನ ಮಾಡಲಾಗಿದೆ. ಕಳೆದ ವಾರ 14 ವೀಲಿಂಗ್ ಪ್ರಕರಣಗಳನ್ನ ದಾಖಲಿಸಲಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ದೂರು 12 ಪ್ರಕರಣ ದಾಖಲಿಸಲಾಗಿದೆ. ವೀಲಿಂಗ್ ಪ್ರಕರಣ ದಾಖಲಾದರೆ 5 ರಿಂದ 10 ಲಕ್ಷದವರೆಗೂ ಬಾಂಡ್‍ಗಳನ್ನ ಬರೆಸಿಕೊಳ್ಳುತ್ತೇವೆ. ತಂದೆ ತಾಯಿಯನ್ನ ಕರೆಸಿಕೊಂಡು ಕೌನ್ಸಿಲಿಂಗ್ ಮಾಡುತ್ತೇವೆ ಎಂದರು.
ಈಗಾಗಲೇ ನಗರದ ಎಲ್ಲಾ ಕಾಲೇಜು ಆಡಳಿತ ಮಂಡಳಿಗೆ ತಿಳಿ ಹೇಳಲಾಗಿದೆ. ಸೆಕೆಂಡ್ ಪಿಯುಸಿ ಬರುವ ಮಕ್ಕಳು ಕಾಲೇಜಿಗೆ ದ್ವಿಚಕ್ರವಾಹನ ತರುವಂತಿಲ್ಲ. ಯಾಕಂದ್ರೆ ಇನ್ನೂ ಕೂಡಾ ಅವರು ಎಲಿಜಬಲ್ ಆಗಿರೋದಿಲ್ಲ. ಅವರ ಬಳಿ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲ.
ನಕಲಿ ನಂಬರ್ ಪ್ಲೇಟ್ ಗಳ ಹಾವಳಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೊನ್ನೆ ಒಬ್ಬ ಬೈಕ್ ಸವಾರ ಹೆಲ್ಮೆಟ್ ಹಾಕದವನ್ನನ್ನ ತಡೆದಾಗ ಆತ ನಮ್ಮ ಸಬ್ ಇನ್ಸಪೆಕ್ಟರ್ ತಳ್ಳಿ ಓಡಿ ಹೋಗಿದ್ದನು. ನಂತರ ಆತನನ್ನ ಬಂಧಿಸಿದಾಗ ಆತನ ಬೈಕ್ ನಂಬರ್ ಪ್ಲೇಟ್ ನಕಲಿಯಾಗಿದೆ. ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಸಂಖ್ಯೆಗಳು ಸಿಕ್ತಾಯಿವೆ. ನಾವು ಪೋಟೊ ತೆಗೆದು ಅಪ್ಲೋಡ್ ಮಾಡೊದ್ರಿಂದ ಮಾಲೀಕರಿಗೆ ಮೆಸೆಜ್‍ಗಳು ಹೋಗತ್ತೆ ನಂತರ ಅವರು ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದರು.
ಇದರಿಂದ ನಕಲಿ ವಾಹನಗಳ ಮಾಲೀಕರನ್ನ ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಇನ್ನೂ ಎಎನ್‍ಪಿಆರ್ ಕ್ಯಾಮೆರಾದಲ್ಲಿ ವಾಹನಗಳ ಕಂಪ್ಲೀಟ್ ಮಾಹಿತಿ ದಾಖಲಾಗುತ್ತಿದೆ. ವಾಹನ ತಡೆಯುವಂತಿಲ್ಲ ಅನ್ನೋ ಆರೋಪದ ಹಿನ್ನೆಲೆ ವಾಹನ ನಿಲ್ಲಿಸುವ ಬಗ್ಗೆ ಈ ನಿಯಮವನ್ನ ಜಾರಿಗೊಳಿಸಿ 5 ವರ್ಷವಾಗಿದೆ. ದಾಖಲಾತಿ ಪರಿಶೀಲನೆಗೆ ವಾಹನ ನಿಲ್ಲಿಸುವಂತಿಲ್ಲ ಅನ್ನೋದು ಕಾನೂನು ಇದೆ. ಆದರೆ ವಾಹನವನ್ನೇ ನಿಲ್ಲಿಸುವಂತಿಲ್ಲ ಅಂತ ಎಲ್ಲೂ ಹೇಳಿಲ್ಲ ಎಂದು ಹೇಳಿದರು.
ಕೆಲವು ಸಂಚಾರಿ ನಿಯಮವನ್ನ ಉಲ್ಲಂಘನೆ ಮಾಡಿದ ವಾಹನ ನಿಲ್ಲಿಸಿ ದಂಡವನ್ನ ದಾಖಲಿಸಬಹುದು. ನಾವು ಸಾರ್ವಜನಿಕರಿಗೂ ಕೂಡಾ ತೆಗೆಯುವ ಅವಕಾಶವನ್ನ ಕೊಟ್ಟಿದ್ದೇವೆ. ಎಎನ್‍ಪಿಆರ್ ಬಂದಾಗಿನಿಂದ ವಾಹನದ ಕಂಪ್ಲೀಟ್ ಫೈನ್ ಹಾಕಿರೋ ಮಾಹಿತಿ ಸಿಗುತ್ತೆ ಸಂಚಾರ ನಿಯಮಗಳನ್ನ ಪಾಲಿಸಿ ದಂಡ ಹಾಕುವುದರಲ್ಲಿ ನಮಗೆ ಖುಷಿಯಿಲ್ಲ ಎಂದರು.
ಡ್ರಂಕ್ ಅಂಡ್ ಡ್ರೈವಿಂಗ್ ಕುರಿತು ಮಾತನಾಡಿ, ಡ್ರಂಕ್ ಅಂಡ್ ಡ್ರೈವ್ ಅಲ್ಲಿ ಪೆÇಲೀಸರಿಗೆ 40% ಕ್ಕಿಂತ ಹೆಚ್ಚಿನ ಪ್ರಮಾಣ ಇದ್ದರೆ ದೂರು ದಾಖಲಿಸಬಹುದು. ವಾಹನ ವಶಪಡಿಸಿಕೊಳ್ಳಬಹುದು ಹಾಗೂ ದಂಡ ನ್ಯಾಯಲಯದಲ್ಲೇ ಕಟ್ಟಬೇಕು. ಠಾಣೆಯಲ್ಲೇ ದಂಡ ಕಟ್ಟಿಸಿಕೊಂಡರೆ ಅಲ್ಲಿನ ಅಧಿಕಾರಿ ಮೇಲೆ ದೂರು ದಾಖಲಿಸಬಹುದು. ಪಾಸಿವ್ ಮೋಡ್ ಹಾಗೂ ಆಕ್ಟಿವ್ ಮೋಡ್ ಎಂಬುದು ಎರಡು ರೀತಿ ಇದೆ. ಪಾಸಿವ್ ಮೋಡ್ ನಲ್ಲಿ ಪಾಸಿಟಿವ್ ಬಂದೆ ಆಕ್ಟಿವ್ ಮೋಡ್‍ನಲ್ಲೂ ಕೂಡಾ ನಾವು ಪರೀಶಿಲಿಸುತ್ತೇವೆ ಎಂದು ತಿಳಿಸಿದರು.
ಉಲ್ಲಂಘನೆಯಾದ್ರೆ ನಾವು ವಾಹನವನ್ನ ಸೀಜ್ ಮಾಡಲೇಬೇಕು. ನಂತರ ದಾಖಲಾತಿಕೊಟ್ಟು ಬಿಡಿಸಿಕೊಂಡು ಹೋಗಬೇಕು. ಜೂನ್ ತಿಂಗಳಲ್ಲಿ ನಡೆದ 88 ಅಪಘಾತಗಳಲ್ಲಿ 22 ಜನ ಕುಡಿತದಿಂದ ಸಾವನ್ನಪ್ಪಿದ್ದಾರೆ. ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಯಾರೂ ಕೂಡ ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀಲಿಂಗ್ ವಿರುದ್ಧ ವಿಶೇಷ ಅಭಿಯಾನ ಮಾಡಲಾಗಿದೆ. ಕಳೆದ ವಾರ 14 ವೀಲಿಂಗ್ ಪ್ರಕರಣಗಳನ್ನ ದಾಖಲಿಸಲಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ದೂರು 12 ಪ್ರಕರಣ ದಾಖಲಿಸಲಾಗಿದೆ. ವೀಲಿಂಗ್ ಪ್ರಕರಣ ದಾಖಲಾದರೆ 5 ರಿಂದ 10 ಲಕ್ಷದವರೆಗೂ ಬಾಂಡ್‍ಗಳನ್ನ ಬರೆಸಿಕೊಳ್ಳುತ್ತೇವೆ. ತಂದೆ ತಾಯಿಯನ್ನ ಕರೆಸಿಕೊಂಡು ಕೌನ್ಸಿಲಿಂಗ್ ಮಾಡುತ್ತೇವೆ ಎಂದರು.
ಈಗಾಗಲೇ ನಗರದ ಎಲ್ಲಾ ಕಾಲೇಜು ಆಡಳಿತ ಮಂಡಳಿಗೆ ತಿಳಿ ಹೇಳಲಾಗಿದೆ. ಸೆಕೆಂಡ್ ಪಿಯುಸಿ ಬರುವ ಮಕ್ಕಳು ಕಾಲೇಜಿಗೆ ದ್ವಿಚಕ್ರವಾಹನ ತರುವಂತಿಲ್ಲ. ಯಾಕಂದ್ರೆ ಇನ್ನೂ ಕೂಡಾ ಅವರು ಎಲಿಜಬಲ್ ಆಗಿರೋದಿಲ್ಲ. ಅವರ ಬಳಿ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲ.
ನಕಲಿ ನಂಬರ್ ಪ್ಲೇಟ್ ಗಳ ಹಾವಳಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೊನ್ನೆ ಒಬ್ಬ ಬೈಕ್ ಸವಾರ ಹೆಲ್ಮೆಟ್ ಹಾಕದವನ್ನನ್ನ ತಡೆದಾಗ ಆತ ನಮ್ಮ ಸಬ್ ಇನ್ಸಪೆಕ್ಟರ್ ತಳ್ಳಿ ಓಡಿ ಹೋಗಿದ್ದನು. ನಂತರ ಆತನನ್ನ ಬಂಧಿಸಿದಾಗ ಆತನ ಬೈಕ್ ನಂಬರ್ ಪ್ಲೇಟ್ ನಕಲಿಯಾಗಿದೆ. ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಸಂಖ್ಯೆಗಳು ಸಿಕ್ತಾಯಿವೆ. ನಾವು ತೆಗೆದು ಅಪೆÇ್ಲೀಡ್ ಮಾಡೊದ್ರಿಂದ ಮಾಲೀಕರಿಗೆ ಮೆಸೆಜ್‍ಗಳು ಹೋಗತ್ತೆ ನಂತರ ಅವರು ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದರು.
ಇದರಿಂದ ನಕಲಿ ವಾಹನಗಳ ಮಾಲೀಕರನ್ನ ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಇನ್ನೂ ಎಎನ್‍ಪಿಆರ್ ಕ್ಯಾಮೆರಾದಲ್ಲಿ ವಾಹನಗಳ ಕಂಪ್ಲೀಟ್ ಮಾಹಿತಿ ದಾಖಲಾಗುತ್ತಿದೆ. ವಾಹನ ತಡೆಯುವಂತಿಲ್ಲ ಅನ್ನೋ ಆರೋಪದ ಹಿನ್ನೆಲೆ ವಾಹನ ನಿಲ್ಲಿಸುವ ಬಗ್ಗೆ ಈ ನಿಯಮವನ್ನ ಜಾರಿಗೊಳಿಸಿ 5 ವರ್ಷವಾಗಿದೆ. ದಾಖಲಾತಿ ಪರಿಶೀಲನೆಗೆ ವಾಹನ ನಿಲ್ಲಿಸುವಂತಿಲ್ಲ ಅನ್ನೋದು ಕಾನೂನು ಇದೆ. ಆದರೆ ವಾಹನವನ್ನೇ ನಿಲ್ಲಿಸುವಂತಿಲ್ಲ ಅಂತ ಎಲ್ಲೂ ಹೇಳಿಲ್ಲ ಎಂದು ಹೇಳಿದರು.
ಕೆಲವು ಸಂಚಾರಿ ನಿಯಮವನ್ನ ಉಲ್ಲಂಘನೆ ಮಾಡಿದ ವಾಹನ ನಿಲ್ಲಿಸಿ ದಂಡವನ್ನ ದಾಖಲಿಸಬಹುದು. ನಾವು ಸಾರ್ವಜನಿಕರಿಗೂ ಕೂಡಾ ಪೆÇೀಟೋ ತೆಗೆಯುವ ಅವಕಾಶವನ್ನ ಕೊಟ್ಟಿದ್ದೇವೆ. ಎಎನ್‍ಪಿಆರ್ ಬಂದಾಗಿನಿಂದ ವಾಹನದ ಕಂಪ್ಲೀಟ್ ಫೈನ್ ಹಾಕಿರೋ ಮಾಹಿತಿ ಸಿಗುತ್ತೆ ಸಂಚಾರ ನಿಯಮಗಳನ್ನ ಪಾಲಿಸಿ ದಂಡ ಹಾಕುವುದರಲ್ಲಿ ನಮಗೆ ಖುಷಿಯಿಲ್ಲ ಎಂದರು.
ಡ್ರಂಕ್ ಅಂಡ್ ಡ್ರೈವಿಂಗ್ ಕುರಿತು ಮಾತನಾಡಿ, ಡ್ರಂಕ್ ಅಂಡ್ ಡ್ರೈವ್ ಅಲ್ಲಿ ಪೆÇಲೀಸರಿಗೆ 40% ಕ್ಕಿಂತ ಹೆಚ್ಚಿನ ಪ್ರಮಾಣ ಇದ್ದರೆ ದೂರು ದಾಖಲಿಸಬಹುದು. ವಾಹನ ವಶಪಡಿಸಿಕೊಳ್ಳಬಹುದು ಹಾಗೂ ದಂಡ ನ್ಯಾಯಲಯದಲ್ಲೇ ಕಟ್ಟಬೇಕು. ಠಾಣೆಯಲ್ಲೇ ದಂಡ ಕಟ್ಟಿಸಿಕೊಂಡರೆ ಅಲ್ಲಿನ ಅಧಿಕಾರಿ ಮೇಲೆ ದೂರು ದಾಖಲಿಸಬಹುದು. ಪಾಸಿವ್ ಮೋಡ್ ಹಾಗೂ ಆಕ್ಟಿವ್ ಮೋಡ್ ಎಂಬುದು ಎರಡು ರೀತಿ ಇದೆ. ಪಾಸಿವ್ ಮೋಡ್ ನಲ್ಲಿ ಪಾಸಿಟಿವ್ ಬಂದೆ ಆಕ್ಟಿವ್ ಮೋಡ್‍ನಲ್ಲೂ ಕೂಡಾ ನಾವು ಪರೀಶಿಲಿಸುತ್ತೇವೆ ಎಂದು ತಿಳಿಸಿದರು.
ಉಲ್ಲಂಘನೆಯಾದ್ರೆ ನಾವು ವಾಹನವನ್ನ ಸೀಜ್ ಮಾಡಲೇಬೇಕು. ನಂತರ ದಾಖಲಾತಿಕೊಟ್ಟು ಬಿಡಿಸಿಕೊಂಡು ಹೋಗಬೇಕು. ಜೂನ್ ತಿಂಗಳಲ್ಲಿ ನಡೆದ 88 ಅಪಘಾತಗಳಲ್ಲಿ 22 ಜನ ಕುಡಿತದಿಂದ ಸಾವನ್ನಪ್ಪಿದ್ದಾರೆ. ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಯಾರೂ ಕೂಡ ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀಲಿಂಗ್ ವಿರುದ್ಧ ವಿಶೇಷ ಅಭಿಯಾನ ಮಾಡಲಾಗಿದೆ. ಕಳೆದ ವಾರ 14 ವೀಲಿಂಗ್ ಪ್ರಕರಣಗಳನ್ನ ದಾಖಲಿಸಲಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ದೂರು 12 ಪ್ರಕರಣ ದಾಖಲಿಸಲಾಗಿದೆ. ವೀಲಿಂಗ್ ಪ್ರಕರಣ ದಾಖಲಾದರೆ 5 ರಿಂದ 10 ಲಕ್ಷದವರೆಗೂ ಬಾಂಡ್‍ಗಳನ್ನ ಬರೆಸಿಕೊಳ್ಳುತ್ತೇವೆ. ತಂದೆ ತಾಯಿಯನ್ನ ಕರೆಸಿಕೊಂಡು ಕೌನ್ಸಿಲಿಂಗ್ ಮಾಡುತ್ತೇವೆ ಎಂದರು.
ಈಗಾಗಲೇ ನಗರದ ಎಲ್ಲಾ ಕಾಲೇಜು ಆಡಳಿತ ಮಂಡಳಿಗೆ ತಿಳಿ ಹೇಳಲಾಗಿದೆ. ಸೆಕೆಂಡ್ ಪಿಯುಸಿ ಬರುವ ಮಕ್ಕಳು ಕಾಲೇಜಿಗೆ ದ್ವಿಚಕ್ರವಾಹನ ತರುವಂತಿಲ್ಲ. ಯಾಕಂದ್ರೆ ಇನ್ನೂ ಕೂಡಾ ಅವರು ಎಲಿಜಬಲ್ ಆಗಿರೋದಿಲ್ಲ. ಅವರ ಬಳಿ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲ.
ನಕಲಿ ನಂಬರ್ ಪ್ಲೇಟ್ ಗಳ ಹಾವಳಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೊನ್ನೆ ಒಬ್ಬ ಬೈಕ್ ಸವಾರ ಹೆಲ್ಮೆಟ್ ಹಾಕದವನ್ನನ್ನ ತಡೆದಾಗ ಆತ ನಮ್ಮ ಸಬ್ ಇನ್ಸಪೆಕ್ಟರ್ ತಳ್ಳಿ ಓಡಿ ಹೋಗಿದ್ದನು. ನಂತರ ಆತನನ್ನ ಬಂಧಿಸಿದಾಗ ಆತನ ಬೈಕ್ ನಂಬರ್ ಪ್ಲೇಟ್ ನಕಲಿಯಾಗಿದೆ. ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಸಂಖ್ಯೆಗಳು ಸಿಕ್ತಾಯಿವೆ. ನಾವು ಪೆÇೀಟೊ ತೆಗೆದು ಅಪೆÇ್ಲೀಡ್ ಮಾಡೊದ್ರಿಂದ ಮಾಲೀಕರಿಗೆ ಮೆಸೆಜ್‍ಗಳು ಹೋಗತ್ತೆ ನಂತರ ಅವರು ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದರು.