ಕಾಂಗ್ರೆಸ್ ಸೇರಲಿದ್ದಾರೆ ಬಿಜೆಪಿಯ ಮತ್ತೊಬ್ಬ ನಾಯಕ

political news

kollegala

ಚಾಮರಾಜನಗರ ಜಿಲ್ಲೆಯ  ಕೊಳ್ಳೆಗಾಲದಲ್ಲಿ ಬಿಜೆಪಿ ಮುಖಂಡ, ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಕಅರಣ ಕೆಳಿದರೆ ಬೆಜೆಪಿಉ ನನಗೆ ಮಾನಸಿಕ ಹಿಂಸೆ ನೀಡುತ್ತಿದೆ. ನನನ್ನು ಪಕ್ಷದ ಸದಸ್ಯರು ಸ್ವತಂತ್ರವಾಗಿ ಕೆಲಸ್ ಮಾಡಲಿ ಬಿಡುತ್ತಿಲ್ಲ ನಾನು ಸುಮಾರು ಮೂವತ್ತು ವರ್ಷಗಳಿಂದ ಪ್ರಾಮಾಣಿಕವಾಗಿ ರಾಜಕಾರಣ ಮಾಡುತ್ತಾ ಬಂದಿದ್ದೇನೆ  ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದಿಂದ ಆಗುತ್ತಿರುವ ಅನ್ಯಾಯ ಮತ್ತು ಬ್ರಷ್ಟಾಚಾರ ಎಲ್ಲವುನನ್ನನನ್ನನ್ನು  ಮೂಕ ಮಾಡಿದೆ ಇದೇ ವಿಚಾರವಾಗಿ ನಾನು ಹಲವು ಬಾರಿ ಬಿಜೆಪಿ ಜಿಲ್ಲಾ ಗಟಕದ ಮುಖಂಡರಿಗೆ ಹಅಗೂ ರಾಜ್ಯ ವರಿಷ್ಟರ ಘಮನಕಗಕ ತಂದರೂ ಅವರು ಯಅವುದೆ ರೀತಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.ಇನ್ನ ಇದೇ ಮಂಗಳವಾರ ಕೆಪಿಸಿಸಿ ಕಛೇರಿಯಲ್ಲಿ ಬಿಜೆಪಿ ತೊರೆದು ಕಾಂಗ್ರೇಸ್ ಸೇರಲಿದ್ದಾರೆ.

ಜಿ.ಎನ್.ನಂಜುಂಡಸ್ವಾಮಿ ಅವರು ಮೂಲತಃ ಬಿಜೆಪಿಯಿಂದ ರಾಜಕೀಯ ಆರಂಭಿಸಿದವರು. 1994ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಕಾಂಗ್ರೆಸ್ ಸೇರಿ 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ್ಯಂತ ಉತ್ತಮ ಆಡಳಿತ ನೀಡಿದ್ದರು.

ಸ್ನಾನಕ್ಕೆ ಸೋಪ್ ಬಳಸುವಾಗ ಇಂಥ ತಪ್ಪು ಮಾಡಬೇಡಿ..

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ

ನಿದ್ದೆ ಮಾಡುವ ಮುನ್ನ ಈ 3 ತಪ್ಪುಗಳನ್ನು ಮಾಡಬೇಡಿ..

 

About The Author