Saturday, November 29, 2025

Latest Posts

Congress : ಬುಧವಾರ ಮೌನ ಪ್ರತಿಭಟನೆ..?!

- Advertisement -

Political News: ಇತ್ತೀಚೆಗೆ ರಾಷ್ಟ್ರೀಯ ಕಾಂಗ್ರೆಸ್ ನಾಯಕನ ಮಾನನಷ್ಟ ಅರ್ಜಿ ವಜಾ ಹಿನ್ನೆಲೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ತೀರ್ಪಿನ ಬಗ್ಗೆ ನಿರಂತರ ವಿರೋಧವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಇನ್ನು ಬುಧವಾರದಂದು ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಕಾಂಗ್ರೆಸ್ ನಾಯಕರೆಲ್ಲಾ ಸೇರಿ ಮೌನ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಮಾದ್ಯಮದೊಂದಿಗೆ ಮಾತನಾಡಿದ ಡಿಸಿಎಂ ಡಿಕೆಶಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಕರ್ನಾಟಕಕ್ಕೆ ಶಕ್ತಿ ನೀಡಿದರು. ಇದರಿಂದಾಗಿ ಅವರ ವಿರುದ್ಧ ಹುನ್ನಾರ ನಡೆಸಲಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಬುಧವಾರ ರಾಹುಲ್ ಗಾಂಧಿ ಪರವಾಗಿ ಮೌನ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

DK Shivakumar : ಮಹಾ ಷಡ್ಯಂತ್ರ ನಡೀತಿದೆ..?! ಡಿಕೆಶಿ ಹೇಳಿದ ಅಸಲಿ ಸ್ಟೋರಿ..?!

U.T khadhar: ಕಂದಕೂರ್ ವಿರುದ್ದ ಗರಂ ಆದ ಸಭಾಧ್ಯಕ್ಷರು

Dr.G parameshwar-ಜೈನ ಮುನಿಗಳ ಹತ್ಯೆಗೆ ರಾಜಕೀಯ ಬಣ್ಣ ಹಚ್ಚಬೇಡಿ

 

- Advertisement -

Latest Posts

Don't Miss