ಮುಂಬೈ ವಿರುದ್ಧ ಬಲವಾದ ಸಂಚು ನಡೆಯುತ್ತಿದೆ ಅಂತಾ ಶಿವಸೇನಾ ಮುಖಂಡ ಸಂಜಯ್ ರಾವತ್ ಶಿವಸೇನಾದ ಪತ್ರಿಕೆ ಸಾಮ್ನಾದ ರೋಕ್ ಠೋಕ್ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

ಮುಂಬೈಯನ್ನ ಪಾಕ್ ಆಕ್ರಮಿತ ಕಾಶ್ಮೀರ, ಶಿವಸೇನೆಯನ್ನ ಬಾಬರ್ ಸೇನೆ ಎಂದು ಜರಿಯುತ್ತಿರೋ ಬಾಲಿವುಡ್ ನಟಿ ಕಂಗನಾ ರಣಾವತ್ ಹಿಂದೆ ಬಿಜೆಪಿ ನಿಂತಿದೆ ಅಂತಾ ಸಂಜಯ್ ರಾವತ್ ಆರೋಪಿಸಿದ್ರು.
ಠಾಕ್ರೆ ಪರಿವಾರ ಮಹಾರಾಷ್ಟ್ರದ ಸ್ವಾಭಿಮಾನ ಬ್ರ್ಯಾಂಡ್ ಇದ್ದಂತೆ. ಆದರೆ ಮರಾಠಾ ಪರಿವಾರಕ್ಕೆ ಧಕ್ಕೆ ತರುವ ಮೂಲಕ ಮಹಾರಾಷ್ಟ್ರದ ಗುರುತನ್ನ ಅಳಿಸಲು ವ್ಯವಸ್ಥಿತ ಸಂಚನ್ನ ಹೂಡಲಾಗಿದೆ ಅಂತಾ ಕಿಡಿಕಾರಿದ್ರು.
ಬಿಜೆಪಿ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹಾಗೂ ಕಂಗನಾರಿಗೆ ಬೆಂಬಲ ನೀಡೋ ಮೂಲಕ ಬಿಹಾರ ಚುನಾವಣೆಗೆ ತಯಾರಿ ನಡೆಸುತ್ತಿದೆ.ಈ ಮೂಲಕ ಬಿಹಾರದ ರಜಪೂತ್ ಜನಾಂಗದ ಮತಗಳ ಮೇಲೆ ಕಣ್ಣಿಟ್ಟಿದೆ ಅಂತಾ ಸಂಜಯ್ ರಾವತ್ ಆರೋಪಿಸಿದ್ರು.

ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278




