- Advertisement -
www.karnatakatv.net : ರಾಯಚೂರು : ರಾಯಚೂರಿನಲ್ಲಿ ಲಾಕ್ ಡೌನ್ ತೆರವಾದ್ರೂ ಆರಂಭವಾಗದ ಚಿತ್ರಮಂದಿರಗಳು. ಅತಂತ್ರ ಸ್ಥಿತಿಯಲ್ಲಿ ಚಲನಚಿತ್ರ ಮಂದಿರ ಕಾರ್ಮಿಕರು.1 ನೇ ಅಲೆಯಲ್ಲಿ 1 ವರ್ಷ, 2ನೇ ಅಲೆಯಿಂದ 3 ತಿಂಗಳಿಂದ ಚಿತ್ರ ಮಂದಿರ ಬಂದ್ ಆಗಿದು. ರಾಯಚೂರಲ್ಲಿ ಆರ್ಥಿಕ ಸಂಕಷ್ಟದಿಂದ ಬೀದಿಗೆ ಬಿದ್ದ ಕಾರ್ಮಿಕರು. ಕರೋನಾದಿಂದ ಸಂಕಷ್ಟಕ್ಕೀಡಾದ ಕಾರ್ಮಿಕರು.ಜಿಲ್ಲೆಯಾದ್ಯಂತ 20 ಕ್ಕೂ ಹೆಚ್ಚು ಚಿತ್ರ ಮಂದಿರಗಳಿವೆ..ಒಂದೊಂದು ಚಿತ್ರ ಮಂದಿರಲ್ಲಿ ಕನಿಷ್ಠ 10 ಜನ ಕಾರ್ಮಿಕರು ಕೆಲಸ ಮಾಡುತ್ತಿದರು. ಚಿತ್ರಮಂದಿರವನ್ನೇ ಮುಚ್ಚುವ ಸ್ಥಿತಿಯಲ್ಲಿ ಕಾರ್ಮಿಕರನ್ನ ಏನು ಮಾಡೊದು ಎನ್ನುತ್ತಿರೋ ಮಾಲೀಕರು..ಸರ್ಕಾರ ನೆರವಿಗೆ ಬರುವಂತೆ ಕಾರ್ಮಿಕರು ಮನವಿ ಮಾಡಿದರು.
- Advertisement -