Wednesday, August 20, 2025

Latest Posts

ಕೊರೊನಾ ಮೇಡ್ ಇನ್ ಚೈನಾ.. ಇದು 100%..!

- Advertisement -

ಕರ್ನಾಟಕ ಟಿವಿ : ಕೊರೊನಾ ವೈರಸ್ ನಿಂದ ಬಂದಿರುವುದು 100% ಸತ್ಯ.. ಹಾಗೆಯೇ ಈ ವೈರಸ್ ಸೃಷ್ಟಿಸಿ ಜಗತ್ತನ್ನ ನಾಶ ಮಾಡ್ತಿರುವುದು ಚೀನಾ ಅನ್ನೋದು 100% ಸತ್ಯ ಅಂತಿದೆ ಆಸ್ಟ್ರೇಲಿಯಾ.. ಹೌದು, ಚೀನಾ ಕೊರೊನಾ ಹುಟ್ಟಿನ ಬಗ್ಗೆ ನಾನಾ ಸುಳ್ಳು ಹೇಳ್ತಿದೆ. ಜೊತೆಗೆ ಜಗತ್ತಿನಲ್ಲಿ ಕೊರೊನಾ ಏರುಗತಿಯಲ್ಲಿ ಇರಬೇಕಾದರೆ ಚೀನಾದಲ್ಲಿ ದಿಢೀರನೆ ಎಲ್ಲಾ ಸೋಂಕಿತರು ಗುಗಣಮುಖರಾಗ್ತಾರೆ.. ಜೊತೆಗೆ 81 ಸಾವಿರ ಸೋಂಕಿತರಲ್ಲಿ 77 ಸಾವಿರ ಗುಣಮುಖರಾಗಿ 3300 ಜನ ಸಾಯ್ತಾರೆ.. ಉಳಿದವರು 1700 ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಕಳೆದ 15 ದಿನಗಳಿಂದ ಇದೇ ಹೇಳಿಕೆಯನ್ನ ಚೀನಾ ಕೊಡ್ತಿದೆ.. ಇದೆಲ್ಲಾವನ್ನ ಸೂಕ್ಷ್ಮವಾಗಿ ಗಮನಿಸುತ್ತಿರುವ ಆಸ್ಟ್ರೇಲಿಯಾ ಕೊರೊನಾ ದುರಂತ ಚೀನಾ ನಿರ್ಮಿತ ವಾಗಿದ್ದು ಅಂತ ಆರೋಪಿಸಿದೆ. ಈ ಸುದ್ದಿಯನ್ನ ಆಸ್ಟ್ರೇಲಿಯಾ ಮೂಲದ ಸ್ಟ್ರೈ ನ್ಯೂಸ್ ವರದಿ ಮಾಡಿದೆ.

- Advertisement -

Latest Posts

Don't Miss