Friday, August 8, 2025

Latest Posts

corporator : ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೆ ಕಾಲ್ಕಿತ್ತ ಕಾರ್ಪೊರೇಟರ್…!

- Advertisement -

Manglore News : ಮಂಗಳೂರಿನ ಉರ್ವ ಸ್ಟೋರ್ ಸುಂಕದಕಟ್ಟೆಯಲ್ಲಿ ಕುಡಿಯುವ  ನೀರಿನ ಸಮಸ್ಯೆ ವಿಪರೀತವಾಗಿ ಜನರು ಮಹಾನಗರ ಪಾಲಿಕೆ ಮೊರೆ ಹೋಗಿದ್ದಾರೆ. 12 ದಿನಗಳಿಂದ ಕುಡಿಯುವ ನೀರಿಲ್ಲದೆ ಮಳೆ ನೀರನ್ನೇ ಕುಡಿದ ನಾಗರಿಕರು ಮಹಾನಗರಪಾಲಿಕೆ ಮೇಯರ್ ಆಯುಕ್ತರಿಗೆ ಮನವಿ ಅರ್ಪಿಸಿ ತಮ್ಮ ಗೋಳನ್ನು ತೋಡಿಕೊಂಡಿದ್ದರು.

ಅದನ್ನೇ ನೆಪ ಮಾಡಿ ಪ್ರದೇಶಕ್ಕೆ ಧಾವಿಸಿ ಸಾರ್ವಜನಿಕರಿಗೆ ಮಹಿಳಾ ಕಾರ್ಪೊರೇಟರ್ ಜೀವ ಬೆದರಿಕೆ ಹಾಕಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಪೊರೇಟರನ್ನು ಸಾರ್ವಜನಿಕರು ನಿರಂತರ ಪ್ರಶ್ನಿಸಲು ಆರಂಭಿಸಿದಾಗ ಅಲ್ಲಿ ಮಾತಿನ ಚಕಮಕಿಯೇ ನಡೆಯಿತು. ಕೊನೆಗೂ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೆ ಬಿಜೆಪಿ ಕಾರ್ಪೊರೇಟರ್ ಅಲ್ಲಿಂದ ಕಾಲ್ಕಿತ್ತ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

Letter: ರಾಷ್ಟ್ರೀಯ ಅಂಗಳಕ್ಕೆ ತಲುಪಿದ ಹುಬ್ಬಳ್ಳಿಯ ಯುವಕನ ಬೆತ್ತಲೆ ವೀಡಿಯೋ ಪ್ರಕರಣ

Eye test: ಕಣ್ಣಿಗೆ ಬಟ್ಟೆ ಕಟ್ಟಿದರೂ ಪುಸ್ತಕ ಓದುವ ಮಹಾ ಮೇಧಾವಿ..!

Kishor : ವ್ಹೀಲಿಂಗ್ ಮಾಡಿದವರು ಅಂದರ್…ಕಿಶೋರ್ ಟ್ವಿಟರ್ ಟ್ಯಾಗ್ ಫಲಶ್ರುತಿ

 

- Advertisement -

Latest Posts

Don't Miss