- Advertisement -
www.karnatakatv.net : ಮಕ್ಕಳಿಗೂ ಕೊವಿಡ್ ಲಸಿಕೆ ಹಾಕುವ ಸಾಧ್ಯತೆಗಳು ಇದ್ದು, ಕೊವಿಡ್-19 ಲಸಿಕೆಯ ಅರ್ಹತೆಯನ್ನು ಪರಿಶಿಲಿಸಿ ಯಾವ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ಹಾಕಬೇಕು ಎಂಬುದು ಚರ್ಚೆಯಾಗುತ್ತಾಇದೆ ಹಾಗೇ ಲಸಿಕೆಯ ಪಟ್ಟಿಯಲ್ಲಿ ಮಕ್ಕಳ ಹಾಗೂ ಪೋಷಕರ ಸ್ವ ವಿವರವನ್ನು ಹಾಕಲಾಗುತ್ತದೆ.
12 ರಿಂದ 18, 5 ರಿಂದ 12 ವಯಸ್ಸಿನ ಮಕ್ಕಳಿಗೆ ವಾಕ್ಸಿನ್ ಇನ್ನು ಚಾಲ್ತಿಯಲ್ಲಿದ್ದು ಇಗಾಗಲೇ ತಿಳಿಸಿರುವ ಹಾಗೆ ಕೊರೊನಾ ಮೂರನೇ ಅಲೆಯು ಬರುವ ಮುಂಚೆ ಎಲ್ಲಾ ಸಿದ್ದತೆಗಳನ್ನು ಹಾಗೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ. ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪ್ರಭಾವನ್ನು ಬೀರುತ್ತದೆ ಎಂದು ತಿಳಿಸಲಾಗಿದೆ.
- Advertisement -