ಕೋವಿಡ್ ರೂಲ್ಸ್ ಪಾಲಿಸುವಂತೆ ಕೇಂದ್ರ ಸರ್ಕಾರ ಮನವಿ

www.karnatakatv.net ದೆಹಲಿ: ಎರಡನೇ ಅಲೆ ಇನ್ನು ಮುಗಿದಿಲ್ಲ. ಆಗಲೇ ಮೂರನೇ ಅಲೆ ಆರಂಭವಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ತಜ್ಞರ ಪ್ರಕಾರ ಇದೇ ಆಗಸ್ಟ್ ತಿಂಗಳಿನ ಆರಂಭದಲ್ಲಿ3ನೇ ಅಲೆ ಕಾಣಿಸಿಕೊಳ್ಳಬಹುದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಲಾಕ್ ಡೌನ್ ತೆರವುಗೊಳಿಸಿದೆ ಅಷ್ಟೇ. ಇನ್ನು ದೇಶ ಕೊರೊನಾ ಮುಕ್ತವಾಗಿಲ್ಲ. 2.5 ಕೋಟಿಗೂ ಅಧಿಕ ವಾಕ್ಸಿನ್ ವಿತರಣೆಗೆ ಚಿಂತನೆ ಚಿಂತನೆ ನಡೆಸಲಾಗಿದೆ. ದೇಶದ ಜನತೆ ಆತಂಕಕ್ಕೆ ಒಳಗಾಗದೆ ಕೋವಿಡ್ ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ.

About The Author