ಕೊವಿಡ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ ಶೇಕಡ 67% ಜನರು ಮೋದಿ ಎರಡನೇ ಅವಧಿಯ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ ಎಂದು ಎಂದು ಹೇಳಲಾಗುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 16ರಷ್ಟು ಹೆಚ್ವಳ ಎಂದು ಲೋಕಲ್ ಸರ್ಕಲ್, ಸಮೀಕ್ಷೆ ಹೇಳಿದೆ.ಸೇವೆ,ಉತ್ತಮ ಆಡಳಿತ ,ಬಡವರ ಕಲ್ಯಾಣ ಇನ್ನೂ ಹೀಗೆ ಅನೇಕ ವ್ಯವಸ್ಥೆಯನ್ನು 8 ವರ್ಷದ ಆಡಳಿತದಲ್ಲಿ ಜನಮನ್ನಣೆ ಗಳಿಸಿದೆ ಎಂದು ಹೇಳಲಾಗುತ್ತಿದೆ.
ಅಷ್ಟೆ ಅಲ್ಲದೆ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿದ್ದು ಮೋದಿಯ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೊರೋನಾ ನಂತರದಲ್ಲಿ ಮೋದಿ ಬಗ್ಗೆ ಹೆಚ್ವು ವಿಶ್ವಾಸಾರ್ಹ ಕೇಳಿಬರುತ್ತಿದ್ದು,
ಶೇಕಡ 67ರಷ್ಟು ಜನರು ಮೋದಿಯ ಆಡಳಿತವನ್ನು ಮೆಚ್ಚುಕೊಂಡಿದ್ದಾರೆ.
ಲೋಕಲ್ ಸರ್ಕಲ್ ನಡೆಸಿದ ಈ ಸಮೀಕ್ಷೆಯು ಜನರಿಗೆ ಇನ್ನಷ್ಟು ಕುತೂಹಲ ಮೂಡಿಸಿದ್ದು, ಮುಂಬರುವ ರಾಜ್ಯಸಭಾ ಚುನಾವಣೆಯ ನಿರೀಕ್ಷೆಯಲ್ಲಿ ಈಗಾ ರಾಜ್ಯದ ರಾಜಕಾರಣದಲ್ಲಿ ಈ ಭಾರಿ ಮತ್ತೆ ಮೋದಿ ಅಬ್ಬರ ಹೆಚ್ಚಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.