- Advertisement -
ವಿಜಯಪುರ: ಭಾರತ ಮಹಿಳಾ ಕ್ರಕೆಟ್ ತಂಡದ ಹೆಮ್ಮೆಯ ಕ್ರೀಡಾ ಪಟು ರಾಜೇಶ್ವರಿ ಗಾಯಕವಾಡ ಅವರಿಗೆ ರಾಜಸ್ಥಾನದ ರಾಜ್ಯದ ಉದಯಪುರದ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯ ಗೌರವ ಡಾಕ್ಷರೇಟ್ ನೀಡಿ ಗೌರವಿಸಿದೆ. ಇದೇ ಮೊದಲ ಸಲ ಭಾರತದ ಮಹಿಳಾ ಕ್ರಿಕೆಟ್ ಆಟ ಗಾರ್ತಿಗೆ ಡಾಕ್ಟರೇಟ್ ದೊರೆತಿದ್ದು ಹೆಮ್ಮೆಯ ವಿಚಾರವಾಗಿದೆ.
ಚಳಿಗಾಲದಲ್ಲಿ ಈ ಹಣ್ಣು ಅಮೃತಕ್ಕಿಂತ ಹೆಚ್ಚು..ಒಂದನ್ನು ತಿಂದರೆ ಸಾಕು ಆ ಸಮಸ್ಯೆಗಳು ಕಾಡುವುದಿಲ್ಲ..!
ಉದಯಪುರ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯವು ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ರಾಜೇಶ್ವರಿ ಗಾಯಕವಾಡ ಅವರಿಗೆ ಎಸ್.ಪಿ.ಎಸ್.ಯು ಅಧ್ಯಕ್ಷರಾದ ಡಾ.ಪದ್ಮಕಲಿ ಬ್ಯಾನರ್ಜಿ ಹಾಗೂ ಡಾ.ನಿಧಿಪತಿ ಸಿಂಗಾನಿಯ ಗೌರವ ಡಾಕ್ಷರೇಟ್ ನೀಡಲಾಯಿತು.
ವಿಚಿತ್ರ ಕಾಯಿಲೆಯಿಂದ ಕೊಪ್ಪಳದಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳು ಸಾವು
ಚಳಿಗಾಲದಲ್ಲಿ ದಿನಕ್ಕೊಮ್ಮೆ ಇದನ್ನು ತಿಂದರೆ ಸಾಕು..ಋತುಮಾನದ ಕಾಯಿಲೆಗಳು ಬರುವುದಿಲ್ಲ..!
- Advertisement -