ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ಕೊಲೆಗೆ ಯತ್ನಿಸಿದ ಪ್ರೇಮಿ

ರಾಜು ಮತ್ತುಗಂಗಮ್ಮು ಇಬ್ಬರು ಕಳೆದ ನಾಲ್ಕು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು.ಈಗಗಲೆ ಗಂಗಮ್ಮಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ದೊಡ್ಡವಳಿಗೆ ಮದುವೆಯಗಿದೆ ಎರಡನೆ ಮಗಳು ಮದುವೆಯಾಗುವವಳೀದ್ದಾಳೆ ಹಾಗಾಗಿ ಇನ್ನು ಮುಂದೆ ನಾವಿಬ್ಬರು ಈ ರೀತಿ ಅಕ್ರಮ ಸಂಬಂದ ಮುಂದುವರಿಸುವುದು ಬೇಡ ಎಂದು ಹೇಳಿ ರಾಜುವಿನ ಮೊಬೈಲ್ ಸಂಖೆಯನ್ನು ಬ್ಲಾಕ್ ಲಿಸ್ಟನಲ್ಲಿ ಹಾಕಿದ್ದಾಳೆ

ಇದರಿಂದ ಕೋಪಗೊಂಡ ಆರೋಪಿ ರಾಜು ಮಾರ್ಚ 9 ರಂದು ಗಂಗಮ್ಮ ಕೆಲಸ ಮಾಡುತಿದ್ದ ಸ್ಥಳಕ್ಕೆ ಹೋಗಿ ನಿನ್ನ ಜೊತೆ ಮಾತನಾಡುವುದಾಗಿ ಯಲಚೇನಗಳ್ಳಿ ಮೆಟ್ರೊ ನಿಲ್ದಾಣದಲ್ಲಿ ಕರೆದೊಯ್ದು  ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಗಂಗಮ್ಮು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಇನ್ನು ಕೊಲೆ ಮಾಡಲು ಯತ್ನಿಸಿದ ಆರೋಪಿ ರಾಜುವನ್ನು ಕೋಣನಕುಂಟೆ ಪೋಲಿಸರು ಬಂದಿಸಿದ್ದಾರೆ.

ಧನಂಜಯ್ ನಟನೆಯ ಹೊಯ್ಸಳ ಸಿನಿಮಾ ಗುರುದೇವ್ ಹೊಯ್ಸಳ

ರವಾ ಮತ್ತು ಮಾವಿನ ಹಣ್ಣಿನ ಕೇಕ್ ರೆಸಿಪಿ..

ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದ ವೃಕ್ಷಗಳಿದು.. ಭಾಗ 2

About The Author