Shivaraj tangadagi ; ಸಿಟಿ ರವಿ ಮಾತಿಗೆ ತಂಗಡಗಿ ವಾಗ್ದಾಳಿ..!

ಧಾರವಾಡ : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಿಪಕ್ಷ ನಾಯಕರು  ಕಾಂಗ್ರೆಸ್ ಗ್ಯಾರಂಟಿ ಮತ್ತು ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಆಗಾಗ ಕಾಂಗ್ರೆಸ್ ಸರ್ಕಾರದ ಮೇಲೆ ಟೀಕಾಪ್ರಹಾರ ಮಾಡುತ್ತಿದ್ದು  ಈಗ ಸಿಟಿ ರವಿಯವರ ಮಾತಿಗೆ ಕನ್ನಡ ಮತ್ತು‌ ಸಂಸ್ಕೃತಿ‌ ಇಲಾಖೆ ಸಚಿವ ಶಿವರಾಜ‌ ತಂಗಡಗಿ‌ಯವರು ವಾಗ್ದಾಳಿ ನಡೆಸಿದ್ದಾರೆ.

ಸಿಟಿ ರವಿ ಅವರಿಗೆ ಸಮಾಧಾನ ಇಲ್ಲಾ ಟೆನಶನ್‌ಗೆ‌ ಬಿದ್ದು ಏನೇನೋ‌ ಮಾತಾಡ್ತಾರೆ.  ನಮ್ಮ‌ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ‌ಪೂರ್ಣ ಮಾಡ್ತೇವಿ. ಬಿಜೆಪಿಯವರು‌ ಎಷ್ಟು ಮಂದಿ‌ ಬರ್ತಾರೋ ಗೊತ್ತಿಲ್ಲಾ.  ಬಿಜೆಪಿ‌ ಪಕ್ಷದಲ್ಲಿ ಭದ್ರತೆ ಇಲ್ಲಾ ಅಂತಾ ಕಾಂಗ್ರೆಸ  ಪಕ್ಷಕ್ಕೆ ಸೇರುತ್ತಿದ್ದಾರೆ.ಬಿಜೆಪಿ‌‌ ನಾಯಕರಿಗೆ‌ ಬಿಜೆಪಿ‌ ಪಕ್ಷದಲ್ಲಿ‌ ಭವಿಷ್ಯವಿಲ್ಲಾ ಅಂತಾ ಕಾಂಗ್ರೆಸ ಪಕ್ಷಕ್ಕೆ‌ ಬರ್ತಾ‌ ಇದ್ದಾರೆ.

Ettinahole developments: ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಡಿಸಿಎಂ

Shivaraj Tangadagi “ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ” ಎಂಬ ಘೋಷವಾಕ್ಯ

Forest :ಅರಣ್ಯ ಇಲಾಖೆ ಶೋಷಣೆ ವಿರುದ್ಧ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ..!

 

About The Author