special story
ಹೊಸ ವರ್ಷದ ನಿಮಿತ್ತ ಮೀಷೊ ಆಪ್ ಮೂಲಕ ರೈತ ಸಂಜೀವ್ ಗೌಡನ ಹೆಂಡತಿ ಕೆಲವು ವಸ್ತುಗಳನ್ನು ಕರಿದಿಸಿದ್ದಳು. ಕರೀದಿ ಮಾಡಿದ ಕೆಲವು ದಿನಗಳ ನಂತರ ಅವರ ಮನೆಗೆ ಒಂದು ಕೋಪನ್ ಬಂದಿರುತ್ತದೆ. ಇದರಲ್ಲಿ ಎಕ್ಷಯುವಿ 700 ಕಾರು ಗೆದ್ದಿರುವುದಾಗಿ ತಿಳಿಸಿರುತ್ತಾರೆ.ಸೈಬರ್ ಕಳ್ಳರು ಇವರಿಗೆ ಕೆರೆ ಮಾಡಿ ನಿಮಗೆ 21 ಲಕ್ಷದ ಕಾರು ಬೇಕಾ ಅಥವಾ ಹಣ ಬೇಕಾ ಎಂದು ಕೇಳಿದಾಗ ನಮಗೆ ಕಾರು ಬೇಕಾಗಿರುವುದಾಗಿ ತಿಳಿಸಿರುತ್ತಾರೆ. ಸರಿ ನಿಮಗೆ ಕಾರು ಬೇಕಾಗಿದ್ದರೆ ಸರ್ವಿಸ್ ಚಾರ್ಜ್ ಪಾವತಿಸಬೇಕಅಗುತ್ತದೆ ಎಂದು ತಿಳಿಸಿರುತ್ತಾರೆ. ನಿಜ ಎಂದು ನಂಬಿದ ಸಂಜೀವ್ ಗೌಡ ಮನೆಯಲ್ಲಿರುವ ಆಭರಣ ಮಾರಿ ಹಂತ ಹಂತವಾಗಿ ಅವರ ಖಾತೆಗೆ ಹಣ ಜಮ ಮಾಡಿರುತ್ತಾರೆ . ಕೊನೆಗೆ ಅನುಮಾನ ಬಂದು ಪೋಲಿಸ್ ಠಾಣೆಗೆ ದೂರನ್ನು ಧಾಖಲಿಸಿರುತ್ತಾನೆ .
ಉಪವಾಸವಿದ್ದರೂ ವ್ಯಾಯಾಮ ಮಾಡುತ್ತಿದ್ದೀರಾ…ಈ ಸಿಂಪಲ್ ಟಿಪ್ಸ್ ನಿಮಗಾಗಿ..!
ಕೊನೆಯ ಹಂತದ ಚಿತ್ರೀಕರಣದಲ್ಲಿ ‘ಧೀರ ಭಗತ್ ರಾಯ್’ – ಫೆಬ್ರವರಿಯಲ್ಲಿ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ