Monday, April 14, 2025

Latest Posts

ನಿನ್ ಯೋಗ್ಯತೆಗೆ ಸರಿಯಾಗಿ ಒಂದು ಸಿನಿಮಾ ಡೈರೆಕ್ಟ್ ಮಾಡು

- Advertisement -

www.karnatakatv.net : ಮೈಸೂರು  : ನೀನು ನನ್ನ ಒಂದ್ ಸಿನಿಮಾ ಮಾಡಿದಾಗಲೇ ಗೊತ್ತಾಯ್ತು ನೀನು ದೊಡ್ ಪುಡಾಂಗ್ ಅಂತ ಇಂದ್ರಜಿತ್ ಲಂಕೇಶ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ. ನಾನು ಕುರುಕ್ಷೇತ್ರ, ಮದಕರಿ, ಮೆಜೆಸ್ಟಿಕ್ ಯಾವ ಸಿನಿಮಾ ಬೇಕಾದ್ರೂ ಮಾಡ್ತೀನಿ, ಮತ್ತೆ ಲಾಂಗ್ ಕೂಡ ಹಿಡೀತಿನಿ. ನೀನು ನಿನ್ ಯೋಗ್ಯತೆಗೆ ಒಂದು ಸಿನಿಮಾ ಕರೆಕ್ಟಾಗಿ ಡೈರೆಕ್ಟ್ ಮಾಡು ಎಂದು ಇಂದ್ರಜಿತ್ ನಿರ್ದೇಶನಕ್ಕೆ ಸವಾಲು ಹಾಕಿದ್ದಾರೆ. ನಾನು ಎಸ್ ಎಸ್ ಎಲ್ ಸಿ ಓದಿ ನಂತರ ನಿನಾಸಂ ಸೇರಿ ರಜನಿಕಾಂತ್, ಶಿವಣ್ಣ, ಮಾಡಿರುವ ಸಿನಿಮಾ ಕೋರ್ಸ್ ಮಾಡಿದ್ದಾನೆ.. ನಾನು ಕನ್ನಡ ಮಾತಾಡ್ತೀನಿ, ಬರೀತಿನಿ, ಇಂಗ್ಲೀಷ್ ಮಾತಾಡ್ತೀನಿ ಬರೀತಿನಿ, ಹಿಂದಿ ಮಾತಾಡ್ತೀನಿ ಬರೀತಿನಿ.. ನಿನ್ ಗೆ ಏನ್ ಬರುತ್ತೆ ಎಂದು ಇಂದ್ರಜಿತ್ ಗೆ ಸವಾಲು ಹಾಕಿದ್ದಾರೆ ದರ್ಶನ್, ಜೊತೆಗೆ ನಾನು ಯಾರನ್ನೂ ಕರೆದುಕೊಂಡು ಬಂದು ಪ್ರೆಸ್ ಮೀಟ್ ಮಾಡ್ತಿಲ್ಲ.. ನೀನು ಲಾಯರ್ ಕೂರಿಸ್ಕೊಂಡು ಪ್ರೆಸ್ ಮೀಟ್ ಮಾಡ್ತಿದೆ ಎಂದು ಇಂದ್ರಜಿತ್ ರನ್ನ ದರ್ಶನ್ ಹೀನಾಯವಾಗಿ ಟೀಕಿಸಿದ್ದಾರೆ.

- Advertisement -

Latest Posts

Don't Miss