Wednesday, October 15, 2025

Latest Posts

ರಿಯಲ್ ಸಾರಥಿಯನ್ನು ಭೇಟಿಯಾದ ಡಿ ಬಾಸ್..

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ ಹುಟ್ಟೂರಾದ ಮೈಸೂರಿಗೆ ಹೋಗಿದ್ದರು. ಅಲ್ಲಿ ತಮ್ಮ ಶಾಲೆಯ ಬಸ್ ಡ್ರೈವರ್ ಆದ ಸುಂದರ್‌ ರಾಜ್ ಅವರನ್ನು ಭೇಟಿ ಮಾಡಿ, ಅವರ ಬರ್ತ್‌ಡೇಗೆ ವಿಶ್ ಮಾಡಿ ಬಂದಿದ್ದಾರೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಅಂದಹಾಗೆ ಸುಂದರ್‌ ರಾಜ್ ಅವರು 80ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಸುಂದರ್‌ ರಾಜ್‌ರನ್ನ ದಚ್ಚು ಸುಂದರ್ ಅಂಕಲ್ ಅಂತಾ ಕರಿತ್ತಿದ್ದರಂತೆ. ಅವರ 80ನೇ ಬರ್ತ್‌ಡೇ ವಿಶ್ ಮಾಡಬೇಕೆಂದು ಸುಂದರ್ ಅಂಕಲ್ ಮನೆಗೆ ಹೋದ ಸಾರಥಿ, ಭೇಟಿಯಾಗಿ ವಿಶ್ ಮಾಡಿ ಬಂದಿದ್ದಾರೆ. ಅಲ್ಲದೇ ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಈ ಸಾರಥಿ ನಿಜವಾದ ಸಾರಥಿಯನ್ನ ಇಂದು ಭೇಟಿಯಾಗಿದ್ದಾನೆ. ಇವರು ನನ್ನ ಸ್ಕೂಲ್ ಬಸ್ ಡ್ರೈವರ್ ಸುಂದರ್‌ ರಾಜ್ ಆಗಿದ್ದು, ಇಂದು 80ನೇ ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಇವರಿಗೆ ಹುಟ್ಟುಹಬ್ಬದ ಶುಭ ಕೋರಿ, ಅವರ ಆಶೀರ್ವಾದ ಪಡೆದು ಬಂದಿದ್ದೇನೆಂದು ಹೇಳಿದ್ದಾರೆ.

ಸದ್ಯ ದಚ್ಚು ಅಭಿನಯದ ರಾಬರ್ಟ್ ಸಿನಿಮಾ ಕೋಟಿ ಕೋಟಿ ಬಾಚಿ, ನೂರನೇ ದಿನದತ್ತ ಮುನ್ನುಗ್ಗುತಾ ಇದೆ. ಮೊನ್ನೆ ತಾನೇ ಈ ಖುಷಿಗೆ ದಚ್ಚು ಮಂತ್ರಾಲಯಕ್ಕೆ ತೆರಳಿ, ರಾಯರ ದರ್ಶನ ಪಡೆದು ಬಂದರು.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss