Saturday, March 15, 2025

Latest Posts

ದಾವಣಗೆರೆ ಕಲಘಟ್ಟಕಿಯಲ್ಲಿ ಅದ್ದೂರಿ ತಿರಂಗ ಯಾತ್ರೆ

- Advertisement -

75ರ ಅಮೃತ ಮಹೋತ್ಸವ ದಾವಣಗೆರೆಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಮೆರವಣಿಗೆಯಲ್ಲಿ ದೇಶಾಭಿಮಾನ ಸಾರಿದರು.ಹಾಗೆಯೇ ಮಾಜಿ ಸಚಿವ ಸಂತೋಷ್ ಲಾಡ್ ಅವರು ಈ ಕಾರ್ಯಕ್ರಮದ ರುವಾರಿಯಾಗಿದ್ದರು.

ಕಲಘಟ್ಟಕಿಯಲ್ಲಿ 9 ಮೀ ಉದ್ದದ ತಿರಂಗ  ಧ್ವಜ ದ ಮೆರವಣಿಗೆಯನ್ನು ಮಾಡಲಾಗಿದೆ.ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ನಡೆಯಿತು.ಕಲಘಟಕಿಯ ದಾಸ್ತಿಕೊಪ್ಪದಿಂದ ದೇವಿ ಕೊಪ್ಪದ ವರೆಗೆ ಈ ಯಾತ್ರೆ  ನಡೆಯಿತು.ಒಟ್ಟು 9 ಕಿ.ಮೀ ಉದ್ದ ಹಾಗೂ 9 ಕಿ.ಮೀ ಅಗಲದ ತಿರಂಗ ಇದಾಗಿತ್ತು.ಕಾರ್ಯಕ್ರಮದಲ್ಲಿ 1ಲಕ್ಷ ಜನ ಭಾಗವಹಿಸಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಲಾಡ್ ಅವರು ತಿಳಿಸಿದ್ದಾರೆ.

ಆರ್.ಎಸ್.ಎಸ್ ವಿಚಾರ, ಆದರ್ಶ, ದೇಶಭಕ್ತಿಗೆ ತಲೆಬಾಗಿದ್ದೇನೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶಿವಮೊಗ್ಗದಲ್ಲಿ ಚಾಕು ಇರಿತ ಘಟನೆ: ತಪ್ಪಿತಸ್ಥರು ಯಾರೇ ಇದ್ದರೂ ಕಠಿಣ ಕ್ರಮ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

- Advertisement -

Latest Posts

Don't Miss