Wednesday, November 13, 2024

Latest Posts

ರೈತರಿಗೆ ನೆರವಾಗುವಂತೆ ಕರೆ ಕೊಟ್ಟ ಡಿ ಬಾಸ್..!

- Advertisement -

ಕರ್ನಾಟಕ ಟಿವಿ : ಕೊರೊನಾ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಆಗಿದೆ.. ಲಾಕ್ ಡೌನ್ ಹಿನ್ನೆಲೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.. ನಗರ ಪ್ರದೇಶದಲ್ಲಿ ಒಂದೆಡೆ ಅಗತ್ಯ ವಸ್ತು ಸಿಗದೆ ಸಮಸ್ಯೆಯಾದ್ರೆ, ಮತ್ತೊಂದೆಡೆ ಹಲವು ಕೂಲಿ ಕಾರ್ಮಿಕರು ಕೂಲಿ ಇಲ್ಲದೇ ಪರಿತಪ್ಪಿಸುವಂತಾಗಿದೆ.. ಇತ್ತ ಗ್ರಾಮೀಣ ಪ್ರದೇಶದಲ್ಲಿ ರೈತ ಬೆಳೆದ ಬೆಳೆಯನ್ನ ಮಾರುಕಟ್ಟೆಗೆ ತರಲಾಗದೆ ಸಂಕಷ್ಟಕ್ಕೆ ಗುರಿಯಾಗಿದ್ದಾನೆ.. ಸರ್ಕಾರ ಏನೇ ಸರ್ಕಸ್ ಮಾಡಿದ್ರು. ರೈತರು ಮೊದಲಿನಂತೆ ತಮ್ಮ ಬೆಳೆಗಳಿಗೆ ಬೆಲೆ ಪಡೆದುಕೊಳ್ಳೊದು ಕಷ್ಟವಾಗಿದೆ.  ಇತ್ತ ನಗರ ಪ್ರದೇಶದಲ್ಲಿ ವಸ್ತುಗಳ ಬೆಲೆ ದುಬಾರಿಯಾಗ್ತಿದೆ,. ಇದೀಗ ರೈತರೇ ಬೆಳೆದ ಬೆಳೆಯನ್ನ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಸಲಾಗಿದೆ. ಈ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರ ಬಳಿ ತರಕಾರಿ, ಹಣ್ಣು ಖರೀದಿ ಮಾಡುವಂತೆ ಕರೆ ನೀಡಿದ್ದಾರೆ.

“ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಕಾರಣ ರಾಜ್ಯದೆಲ್ಲೆಡೆ ಬೇಡಿಕೆಯಿಲ್ಲದೆ ರೈತರು ತಾವು ಬೆಳೆದ ತರಕಾರಿಯನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಯಾವುದೇ ಮಧ್ಯವರ್ತಿಗಳು ಇಲ್ಲದೆ ಮಾರಾಟ ಮಾಡಲು ಮುಂದಾಗಿದ್ದು ಅವರ ಬಳಿ ತರಕಾರಿ ಖರೀದಿಸುವ ಮೂಲಕ ರೈತರನ್ನು ಉಳಿಸೋಣ.ಅವರಿಗೆ ಧಕ್ಕಬೇಕಾದ ಹಣವು ಅವರ ಪಾಲಾಗಲಿ ಎಂಬುದು ನನ್ನ ಆಶಯ. ಧನ್ಯವಾದಗಳು

  • ಇಂತಿ ನಿಮ್ಮ ದಾಸ ದರ್ಶನ್
  • <blockquote class=”twitter-tweet”><p lang=”kn” dir=”ltr”>ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಕಾರಣ ರಾಜ್ಯದೆಲ್ಲೆಡೆ ಬೇಡಿಕೆಯಿಲ್ಲದೆ ರೈತರು ತಾವು ಬೆಳೆದ ತರಕಾರಿಯನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಯಾವುದೇ ಮಧ್ಯವರ್ತಿಗಳು ಇಲ್ಲದೆ ಮಾರಾಟ ಮಾಡಲು ಮುಂದಾಗಿದ್ದು ಅವರ ಬಳಿ ತರಕಾರಿ ಖರೀದಿಸುವ ಮೂಲಕ ರೈತರನ್ನು ಉಳಿಸೋಣ.ಅವರಿಗೆ ಧಕ್ಕಬೇಕಾದ ಹಣವು ಅವರ ಪಾಲಾಗಲಿ ಎಂಬುದು ನನ್ನ ಆಶಯ.ಧನ್ಯವಾದಗಳು</p>— Darshan Thoogudeepa (@dasadarshan) <a href=”https://twitter.com/dasadarshan/status/1248472964225323011?ref_src=twsrc%5Etfw”>April 10, 2020</a></blockquote> <script async src=”https://platform.twitter.com/widgets.js” charset=”utf-8″></script>
https://publish.twitter.com/?query=https%3A%2F%2Ftwitter.com%2Fdasadarshan%2Fstatus%2F1248472964225323011&widget=Tweet
- Advertisement -

Latest Posts

Don't Miss