ಅಭಿಮಾನಿಗಳಿಗೆ ಮನವಿಮಾಡಿದ “ಡಿ ಬಾಸ್”
ಕ್ರಾಂತಿ ಸಿನಿಮಾದ ಮೊದಲ ಹಾಡು ಡಿಸೆಂಬರ್ 10 ರಂದು ಮೈಸೂರಿನ ವಿಜಯ ಟೆಂಟ್ ಹೌಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಿಲೀಸ್ ಮಾಡಲಾಗುತ್ತಿದೆ.ಸಿನಿಮಾದ ಫಸ್ಟ್ ಲಿರಿಕಲ್ ಸಾಂಗ್ ಮೂಲಕ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡುವ ಲೆಕ್ಕಾಚಾರದಲ್ಲಿದೆ.ಕ್ರಾಂತಿ ಸಿನಿಮಾದ ಮೊದಲ ಹಾಡು ಡಿಸೆಂಬರ್ 10 ರಂದು ಮೈಸೂರಿನ ವಿಜಯ ಟೆಂಟ್ ಹೌಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಿಲೀಸ್ ಮಾಡಲಾಗುತ್ತಿದೆ.ಈ ವೇಳೆಯಲ್ಲಿ ನಟ ದರ್ಶನ್ ನೀವು ಬನ್ನಿ ನಿಮ್ಮ ‘ಕ್ರಾಂತಿ’ ಚಿತ್ರದ ಮೊದಲ ಹಾಡನ್ನು ನೀವೇ ಬಿಡುಗಡೆ ಮಾಡಿ” ಮನವಿ ಮಾಡಿದ್ದಾರೆ.
ಕ್ರಾಂತಿ’, ನಮ್ಮದಲ್ಲ ‘ನಿಮ್ಮ ಕ್ರಾಂತಿ’ ಚಿತ್ರದ ಮೊದಲ ಹಾಡನ್ನು ಮೈಸೂರಿನ ಇಣಕಲ್ ರಸ್ತೆಯಲ್ಲಿರುವ ವಿಜಯಾ ಥಿಯೇಟರ್ ಮುಂದೆ ಬಿಡುಗಡೆ ಮಾಡುತ್ತಿದ್ದೇವೆ. ಅದು ಕೂಡ ನಿಮ್ಮ ಸಮ್ಮುಖದಲ್ಲಿ.ನೀವೆಲ್ಲಾ ಅಲ್ಲಿ ಬಂದು ನಿಮ್ಮ ಸಿನಿಮಾ ಬಗ್ಗೆ ನಿಮಗೇನು ಎನ್ನಿಸುತ್ತದೆ ಹೇಳಿ” ಎಂದಿದ್ದಾರೆ ನಟ ದರ್ಶನ್.ಕನ್ನಡ ಮಾತನಾಡುವ ಜನರ ಹೃದಯದಲ್ಲಿ ಉಳಿಯುತ್ತದೆ ಎಂದು 8 ಗಾಯಕರನ್ನು ಒಟ್ಟುಗೂಡಿಸಿರುವ ಸಂಗೀತ ನಿರ್ದೇಶತ ವಿ ಹರಿಕೃಷ್ಣ ಹೇಳಿದ್ದಾರೆ.
ಅಭಿಮಾನಿಗಳಿಗೆ ಮನವಿ ಮಾಡಿದ “ಡಿ ಬಾಸ್”
- Advertisement -
- Advertisement -