Saturday, December 28, 2024

Latest Posts

ಡಿಸಿಎಂ ಪುತ್ರನ ಕಾರ್ ಡಿಕ್ಕಿ, ರೈತ ಬಲಿ

- Advertisement -

www.karnatakatv.net ಬಾಗಲಕೋಟೆ : ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಚಲಾಯಿಸುತ್ತಿದ್ದ ಕಾರು ಅಫಘಾತ ಸಂಭವಿಸಿ ರೈತ ಕೊಡ್ಲೆಪ್ಪ ಬೋಳಿ (58) ಸಾವನ್ನಪ್ಪಿದ್ದಾನೆ. ಅಪಘಾತ ಸಂಭವಿಸಿದ ನಂತರ KA 22 MC 5151 ಕಾರಿನ ನಂಬರ್ ಪ್ಲೇಟ್ ಜಜ್ಜಲು ಯತ್ನಿಸಿದ್ರು ಅನ್ನುವ ಆರೋಪ ಇದೆ. ಈ ವೇಳೆ ಸ್ಥಳಿಯರು ಚಿದಾನಂದ ಸವದಿಯನ್ನ ಹಿಡಿದಿಟ್ಟುಕೊಂಡಿದ್ದು ನಂತರ ಪೊಲೀಸರಿಗೆ ತಕ್ಷಣ ಸ್ಥಳಕ್ಕೆ ಧಾವಿಸಿ ಡಿಸಿಎಂ ಪುತ್ರನನ್ನ ಬಿಟ್ಟು ಕಳುಹಿಸಿದ್ದಾರೆ ಅಂತ ಕೆಲವರು ಆರೋಪಿಸಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ಚಿದಾನಂದ ಸವದಿಯವರೇ ಕಾರು ಚಲಾಯಿಸುತ್ತಿದ್ತು ಅಂತ ತಿಳಿಸಿದ್ದಾರೆ..  

- Advertisement -

Latest Posts

Don't Miss