- Advertisement -
ಚಿತ್ರದುರ್ಗ:ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಡಿಆರ್‌ಡಿಓ ಸಿದ್ದಪಡಿಸಿದ್ದ ಚಾಲಕರಹಿತ ತಪಸ್ ಎಂಬ ಸಣ್ಣ ವಿಮಾನ ಮಾದರಿಯ ಡ್ರೋನ್ ಕೃಷಿ ಜಮೀನಿನಲ್ಲಿ ದಾರೆಗುರುಳಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಉದ್ದಿನಕೆರೆ ಗ್ರಾಮದಲ್ಲಿ ಸಂಘಟನೆ ನಡೆದಿದೆ…
ಚಳ್ಳಕೆರೆ ತಾಲೂಕು ಕುದಾಪುರ ಬಳಿ ಇರುವ ಡಿ ಆರ್ ಡಿ ಓ ಈ ಡ್ರೋನ್ ನನ್ನು ಸಿದ್ಧಪಡಿಸಿತ್ತು ಡ್ರೋನ್ ಮಾದರಿಯ ತಪಸ್ ಯುಎವಿ ಪರೀಕ್ಷಾರ್ಥ ಮಾರಾಟ ನಡೆಸುತ್ತಿದೆ ಈ ವೇಳೆ ನಿಯಂತ್ರಣ ತಪ್ಪಿ, ಉದ್ದಿನಕೆರೆ ಬಳಿಯ ಕೃಷಿ ಜಮೀನಿಗೆ ದರೆಗುರುಳಿದೆ.ದೇವರ ದಯೆಯಿಂದ ಯಾವುದೇ ಅನಾಹುತ ಆಗಿಲ್ಲ ಎಂದು ತಿಳಿದುಬಂದಿದೆ.
Ganesh Utsava: ಮುಸ್ಲಿಂ ಮಹಿಳೆಯಿಂದ ಗಣೇಶ ತಯಾರು- ಭಾವೈಕ್ಯತೆ ಮೆರೆಯುತ್ತಿರುವ ಸುಮನ್..!
- Advertisement -