- Advertisement -
ದೇಶದೆಲ್ಲೆಡೆ 75 ರ ಅಮೃತ ಮಹೋತ್ಸವದ ಸಡಗರ. ಕೆಂಪುಕೋಟೆಯು ತಿರಂಗದ ರಂಗಿನಲ್ಲಿ ಮೆರುಗು ಮೂಡಿಸಿತ್ತು. ನವದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು.
ತದ ನಂತರ ದೇಶದ ಹಲವೆಡೆಗಳಿಂದ ಬಂದು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಪ್ರತಿಭಾನ್ವಿತ ಮಕ್ಕಳೊಂದಿಗೆ ಬೆರೆತು ಪ್ರಧಾನಿ ತಮ್ಮ ಹರ್ಷವನ್ನು ಹಂಚಿಕೊಂಡರು. ಎಲ್ಲರೊಡನೆ ಬೆರೆತು ಸಂತಸ ವ್ಯಕ್ತ ಪಡಿಸಿದ ಮೋದಿಯವರ ಸರಳತೆ ಎಲ್ಲರ ಗಮನ ಸೆಳೆಯಿತು.
- Advertisement -