Monday, December 23, 2024

Latest Posts

ದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ

- Advertisement -

Dehali News:

ದೆಹಲಿಯಲ್ಲಿ  ಮೋದಿ ಕನಸಿನ ಪಥ ವನ್ನು ಇಂದು ನಮೋ ಅನಾವರಣಗೊಳಿಸಿದರು.  ನಮೋ ಕನಸಿನ ಪಥವಾದ ನೇತಾಜಿ  ಸುಭಾಷ್ ಚಂದ್ರ ಬೋಸ್ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. 28 ಅಡಿ ಎತ್ತರದ  65 ಮೆಟ್ರಿಕ್  ಟನ್ ತೂಕ ಹೊಂದಿರುವ ಈ ಪ್ರತಿಮೆ 3.20 ಕಿ.ಮೀ ಉದ್ದವನ್ನು ಹೊಂದಿದೆ.ಹಾಗೆಯೇ ಇದು ಏಕಶಿಲಾ ಪ್ರತಿಮೆಯಾಗಿದ್ದು ಗ್ರಾನೈಟ್ ಕಲ್ಲಿನಲ್ಲಿ ಬೋಸ್ ಪ್ರತಿಮೆ ಕೆತ್ತನೆ ಮಾಡಲಾಗಿದೆ. ವಿಜಯ್ ಚೌಕ್ ಇಂಡಿಯಾ ಗೇಟ್ ಸಂಪರ್ಕಿಸುವ ರಸ್ತೆಯಲ್ಲಿರುವ ಕರ್ತವ್ಯ ಪಥದಲ್ಲಿ  ಈ ಕನಸಿನ ಪಥವನ್ನು ಅನಾವರಣ ಮಾಡಲಾಯಿತು.

“ಮೋದಿಯಿಂದಾಗಿ ಭಾರತವು ಉತ್ತಮವಾಗಿದೆ” ಮೋದಿಯನ್ನು ಬಣ್ಣಿಸಿದ ಟ್ರಂಪ್

ರಾಷ್ಟ್ರೀಯ ಭದ್ರತಾ ಸಮೂಹಕ್ಕೆ ಸೇರ್ಪಡೆಯಾಯಿತು ಡ್ರೋನ್ ಸಮೂಹ..!

ಹುಲಿಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ತಾಯಿ…!

- Advertisement -

Latest Posts

Don't Miss