Hubli: ದೆಹಲಿಯ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ: ರೇಣುಕಾ ಸುಕುಮಾರ್..!

ಹುಬ್ಬಳ್ಳಿ : ಹು-ಧಾ ಜಿಲ್ಲೆಗೆ ಐಸಿಸ್ ಉಗ್ರರ ನಂಟಿರುವ ಅನುಮಾನ ವ್ಯಕ್ತವಾಗಿರುವ ಬಗ್ಗೆ ದೆಹಲಿ ಪೊಲೀಸರಿಂದ ಮಾಹಿತಿ ಸಿಕ್ಕಿರುವ ಬಗ್ಗೆ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಹೇಳಿಕೆ ನೀಡಿದ್ದಾರೆ,

ನಾವು ನಿನ್ನೆ ನ್ಯೂಸ್ ನಲ್ಲಿ ನೋಡಿದ ಮೇಲೆ ದೆಹಲಿಯ ಪೊಲೀಸರ ಜೊತೆ ಹೈಲೆವೆಲ್ ಟಚ್ ನಲ್ಲಿದ್ದೇವೆ. ಆದರೆ ದೆಹಲಿ ಪೊಲೀಸರಿಂದ ಅಧಿಕೃತವಾಗಿ ಇಲ್ಲಿಯವರು ಹಾಗು ತರಬೇತಿ ತಾಣದ ಬಗ್ಗೆ ಮಾಹಿತಿ ಇಲ್ಲ ದೆಹಲಿಯ ಪೊಲೀಸರು ಇದುವರೆಗೂ ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ.

ನ್ಯೂಸ್ ನಲ್ಲಿ ಯಾವದೂ ಸ್ಪೆಷಿಫಿಕ್ ಪ್ಲೇಸ್ ಹೇಳಿಲ್ಲ ಆದರೂ ನಾವು ಇಲಾಖೆಯವರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ ಇನ್ನು ಇಂಟಲಿಜೆನ್ಸ್ ಮಾಹಿತಿ ಸಂಗ್ರಹ ಮಾಡುತ್ತೇವೆ ಎಂದು ಕಮಿಷನರ್ ರೇಣುಕಾ ಸುಕುಮಾರನ್ ತಿಳಿಸಿದರು.

ಒಂಬತ್ತು ಗ್ರಾಮಗಳ ಬಗ್ಗೆ ತಪ್ಪು ಮಾಹಿತಿ ರವಾನೆ: ಊರು ಬಿಡುವ ಆತಂಕದಲ್ಲಿ ಜನರು..!

ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಕಾಂಗ್ರೆಸ್ ಪಣ-ಪ್ರಲ್ಹಾದರ್ ಜೋಶಿ ಅಸಮಾಧಾನ

Social media: ಅಪ್ರಾಪ್ತರ ಅಶ್ಲೀಲ ವೀಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಸ್ಥಳಿಯರಿಂದ ಬಂಧನ..!

About The Author