ಕೆಜ್ರಿವಾಲ ಸರ್ಕಾರಕ್ಕೆ ಸಚಿವ ಸಂಪುಟ ವಿಸ್ತರಣೆ ಚಿಂತೆ

Delhi news

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ನಾಯಕತ್ವದ ಪಕ್ಷ ಆಮ್ ಅದ್ಮಿ ಪಕ್ಷದ ಇಬ್ಬರು ಸಚಿವರನ್ನು ಪೋಲಿಸರು ಬಂದಿಸಿದ ಬೆನ್ನಲ್ಲೆ ಪಕ್ಷದ ಇಬ್ಬರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ದರಿಸಿದ್ದಾರೆ.ಶಾಸಕರಾದ ಅತೀಷಿ ಮತ್ತು ಸೌರಭ್ ಭಾರದ್ವಜ್ ಅವರಿಗೆ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡುವ ಮೂಲಕ ಖಾತೆಯ ಹೊರೆಯನ್ನು ತಗ್ಗಿಸಲು ಮುಂದಾಗಿದ್ದಾರೆ.18 ಖಾತೆಗಳನ್ನು ಹೊಂದಿದ್ದ ಡಿಸಿಎಂ ಮನಿಶ್  ಸಿಸೋಡಿಯಾ  ಅಬಕಾರಿ ನೀತಿ ಹಗರಣದಲ್ಲಿ ಹಾಗೂ ಸಚಿವ ಸತ್ಯೆಂದ್ರ ಜೈನ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೂಲು ಪಾಲಾಗಿದ್ದಾರೆ.ಇದರಿಂದ ಹಾಲಿ ಸಂಪುಟ ಸಚಿವರ ಸಂಖ್ಯೆ ಐದಕ್ಕೆ ಇಳಿದಿದೆ.ಈ ಮದ್ಯೆ ಸಿಸೋಡಿಯಾ ರಾಜಿನಾಮೆ ಹಿನ್ನಲೆಯಲ್ಲಿ ಸಂಪುಟ ಸಹದ್ಯೂಗಿ ಕೈಲಾಶ ಗೆಹ್ಲೋಟ್ ಹಾಗೂ ಋಆಜಕುಮಾರ್ ಆನಂದ ಅವರಿಗೆ ತಲಾ 14 ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಪಾಪಿ ಪಾಕಿಸ್ಥಾನದಲ್ಲಿ ಅಗ್ನಿ ದುರಂತ

ಕ್ಯಾಟ್ ಫ್ಯಾಷನ್ ಶೋ ವಿಭಿನ್ನ ಶೈಲಿಯಲ್ಲಿ ಮಿಂಚಿದ ಬೆಕ್ಕುಗಳು

ಚೀನಾದ ಮಾಡೆಲ್ -ಅಭಿಚೋಯ್ ಜೀವನ ಮಾಜಿ ಪತಿಯಿಂದ ಅಂತ್ಯ

 

About The Author