Monday, December 23, 2024

Latest Posts

ಮಾಫಿಯಾ ಕಥೆಯಲ್ಲಿ ಧನ್ವೀರ್‌ ಗೌಡ

- Advertisement -

ಬಜಾರ್ ಸಿನಿಮಾ ಕನ್ನಡದಲ್ಲಿ ತುಂಬಾ ಹಿಟ್ ಆಗಿತ್ತು. ಧನ್ವೀರ್ ಅವರ ನಟನೆಗೆ ಎಲ್ಲಾ ಪ್ರೇಕ್ಷಕರು ಫಿದಾ ಆಗಿದ್ರು ಇದರಿಂದ ಧನ್ವೀರ್ ಚಿತ್ರರಂಗದಲ್ಲಿಯೇ ಖ್ಯಾತಿಯನ್ನು ಪಡೆದುಕೊಂಡಿದ್ರು, ಇವರ ಎರಡನೇ ಚಿತ್ರ ಬೈ ಟು ಲವ್ ಇದರೊಂದಿಗೆ ಧನ್ವೀರ್ 3 ನೇ ಚಿತ್ರದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಕನ್ನಡ ಹಾಗು ತೆಲುಗು ಚಿತ್ರಗಳಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ಗುರುತಿಸಿಕೊಂಡಿರುವ ಶಂಕರ್ ರಾಮನ್ ಧನ್ವೀರ್ ಅವರ 3 ನೇ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಶಂಕರ್ ರಾಮನ್ ತಾವು 13 ವರ್ಷಗಳ ಕಾಲ ಚಿತ್ರರಂಗದಲ್ಲಿ ಕಳೆದ ಅನುಭವ ಬಳಸಿಕೊಳ್ಳುತ್ತೇನೆ ಎಂದಿದ್ದಾರೆ. ಈ ಸಿನಿಮಾವು ಮಾಫಿಯಾ ಉಳ್ಳ ಕಥೆಯನ್ನು ಹೊಂದಿದೆ.
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆoಟ್ಸ್ ಪ್ರೊಡಕ್ಷನ್ ಅಡಿ ಧನ್ವೀರ್ ಅವರ ಈ ಮೂರನೇ ಸಿನಿಮಾವನ್ನು ಚೇತನ್ ಕುಮಾರ್ ಗೌಡೆ ನಿರ್ಮಿಸಲಿದ್ದು. ಜನವರಿ 14 ರಂದು ಮಧ್ಯಾಹ್ನ 2;30 ಕ್ಕೆ ಈ ಸಿನಿಮಾದ ಟೈಟಲ್ ಹಾಗು ಫಸ್ಟ್ ಲುಕ್ ಬಿಡುಗಡೆಯಾಗಲಿದೆ. 3 ನೇ ಸಿನಿಮಾ ಇರುವುದರಿಂದ ಧನ್ವೀರ್ ಅವರು ಬಂಪರ್ ಸಿನಿಮಾಗೆ ಬ್ರೇಕ್ ಹಾಕಿದ್ದಾರೆ.

- Advertisement -

Latest Posts

Don't Miss