Thursday, February 6, 2025

Latest Posts

Krushi Mela: ಕೃಷಿ ಮೇಳ ಉದ್ಘಾಟಿಸಿದ ಸಿಎಂ..!

- Advertisement -

ಧಾರವಾಡ: ಜಿಲ್ಲೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಕೃಷಿ ಮೇಳವನ್ನು ಹಮ್ಮಿಕೊಂಡಿದ್ದು ಸಿಎಂ ಸಿದ್ದರಾಮಯ್ಯನವರಿಂದ ಉದ್ಘಾಟನೆ ಜರುಗಿಸಿದರು.

ಧಾರವಾಡದ ಕೃಷಿ ವಿವಿಯ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು ಇದೇ ವೇಳೆ ಸಿಎಂ ಅವರು ಫಲ ಪುಷ್ಪ ಮತ್ತು ಕಿರೀಟ ಪ್ರಪಂಚ ಪ್ರದರ್ಶನ ಉದ್ಘಾಟನೆ ಮಾಡಿದರು. ಉದ್ಘಾಟನೆಯ ನಂತರ ಮುಖ್ಯ ವೇದಿಕೆಗೆ ತೆರಳಿದರು.

ಇನ್ನು  ಉದ್ಘಾಟನೆಗೆ ಸಿಎಂ ಜೊತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ  ಇನ್ನು ಹಲವು ನಾಯಕರು ಉಪಸ್ಥಿತರಿದ್ದರು.

BBMP: ಗಣೇಶ ಹಬ್ಬ ಆಚರಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು..!

Shivaji Circle: ಹುಲಸೂರು ತಾಲೂಕಿನ ಶಿವಾಜಿ ವೃತ್ತದಲ್ಲಿ ಭೀಕರ ಘಟನೆ..!

Empty lake: ರೈತರ ಬೆಳೆ ಜೊತೆ ನೀರಾವರಿ ಅಧಿಕಾರಿಗಳ ಚೆಲ್ಲಾಟ

- Advertisement -

Latest Posts

Don't Miss