Tuesday, April 15, 2025

Latest Posts

ಧಾರವಾಡದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ; ಎಂದಿನಂತೆ ಸರ್ಕಾರಿ ಕಚೇರಿ ಆರಂಭ,.!

- Advertisement -

ಧಾರವಾಡ: ಕಾವೇರಿ ವಿವಾದದ ಕುರಿತು ಇಂದು ರಾಜ್ಯಾದ್ಯಂತ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದು ಧಾರವಾಡದಲ್ಲಿ ಮಾತ್ರ ಇಂದು ಬೆಳಿಗ್ಗೆಯಿಂದ ನೀರಸ ಪ್ರಿತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಕೇವಲ ಕನ್ನಡಪರ ಸಂಘಟನೆಗಳು ಸಾಂಕೇತಿಕವಾಗಿ ಹೋರಾಟ ನಡೆಸುತ್ತಿದ್ದಾರೆ.

ಇಂದು ಬೆಳಿಗ್ಗೆಯಿಂದ ಧಾರವಾಡದಲ್ಲಿ ಎಂದಿನಂತೆ ನಗರದಲ್ಲಿ ಬಸ್ ,ಆಟೊ ಸಂಚಾರಿಸುತ್ತಿದ್ದು ಶಾಲಾ ಕಾಲೇಜುಗಳು ಸರ್ಕಾರಿ ಕಚೇರಿಗಳು ಕೆಲಸ ನಡೆಸುತ್ತಿದೆ.ಇನ್ನು ಧಾರವಾಡದ ವಿವಿಧ ಕನ್ನಡಪರ  ಸಂಘಟನೆಗಳು ಹಾಗೂ ಮಹಾದಾಯಿ ಹೋರಾಟಗಾರರಿಂದ  ನಗರದ ಜ್ಯೂಬ್ಲಿ ವೃತ್ತ, ಡಿಸಿ ಕಚೇರಿ ಮುಂದೆ ಮತ್ತು ಕೋರ್ಟ್​ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

Haveri Bus stand: ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖದೀಮನನ್ನು ಹಿಡಿದು ಬೆಂಡೆತ್ತಿದ ಧೀರ ನಾರಿ..!

Karnataka band: ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ..!

ಕಾರು-ಬಸ್ಸು ನಡುವೆ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

- Advertisement -

Latest Posts

Don't Miss