Highway: ನಿಯಂತ್ರಣ ತಪ್ಪಿ ಕಾರ ಪಲ್ಟಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಧಾರವಾಡ :ಅತಿವೇಗ ತಿಥಿ ಭೇಗ ಎನ್ನುವ ಗಾಧೆ ಎಷ್ಟು ಸತ್ಯ ಎಂಬುವುದು ಗೊತ್ತಿದ್ದರೂ ವಾಹನ ಮತ್ತು ಬೈಕ್ ಚಾಲಕರು ಶರವೇಗದಲ್ಲಿ ವಾಹನ ಚಾಲನೆ ಮಾಡಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ, ಅದೇ ರೀತಿ ಧಾರವಾಡ ಹೆದ್ದಾರಿಯಲ್ಲಿ ಅಪಘಾತವಾದ ಘಟನೆ ನಡೆದಿದೆ.

ಧಾರವಾಡ ಸಮೀಪದ ಫ್ಲಿಪ್ಕಾರ್ಟ್ ಹಾಗೂ ಮುಲ್ಲಾ ಡಾಬಾ ಬಳಿ ಅತಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಭವಿಸಿದೆ.ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಧಾರವಾಡ ಸಮೀಪದ ಫ್ಲಿಪ್ಕಾರ್ಟ್ ಹಾಗೂ ಮುಲ್ಲಾ ಡಾಬಾ ಬಳಿ ಈ ಘಟನೆ ನಡೆದಿದೆ. ಬೆಳಗಾವಿ ಕಡೆಯಿಂದ ಧಾರವಾಡ ಕಡೆ ಬರುತ್ತಿದ್ದ ಮಾರುತಿ ಸುಜುಕಿ ಬ್ರೆಜ್ಜಾ ಕಾರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ವಿನಯ್ ಹಿರೇಮಠ್ ಹಾಗೂ ಸಂದೀಪ್ ಸಾರಥಿ ಅನ್ನೋರು ಸ್ಥಳದಲ್ಲೇ ಮೃತಪಟ್ಟರೆ ಓರ್ವನ ಸ್ಥಿತಿ ಗಂಭೀರವಾಗಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Congress Leaders Meeting: ಎಲ್ಲರಿಗೂ ಅಧಿಕಾರ ನೀಡಲು ಪಕ್ಷ ಬದ್ಧ

Anna Bhagya: ಅಕ್ಕಿ ಕೊಡಬಾರದು ಎನ್ನುವುದು ಬಿಜೆಪಿಯ ಅತ್ಯಂತ ಅನಾಗರಿಕ ಮತ್ತು ಅಮಾನವೀಯ ಮನಸ್ಥಿತಿ

Footwear Shop : ಹುಬ್ಬಳ್ಳಿ : ಫೂಟ್ ವೇರ್ ಅಂಗಡಿಯಲ್ಲಿ ಶಾರ್ಟ್​ ಸರ್ಕ್ಯೂಟ್ ನಿಂದ ಅಪಾರ ನಷ್ಟ

About The Author