Sunday, September 8, 2024

Latest Posts

Dharshan : ಮಾಲಾಶ್ರೀ ಪುತ್ರಿ ಆರಾಧನಾರನ್ನು ಹಾಡಿ ಹೊಗಳಿದ ಡಿ ಬಾಸ್

- Advertisement -

Film News : ‘ಕಾಟೇರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರೋ ಮಾಲಾಶ್ರೀ ಪುತ್ರಿ ಆರಾಧನಾರನ್ನು ಹಾಡಿ ಹೊಗಳಿದ್ದಾರೆ.

‘ಕಾಟೇರ’ ದರ್ಶನ್ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಾಟೇರ ಪತ್ರಿಕಾಗೋಷ್ಠಿಯಲ್ಲಿ ದರ್ಶನ್ ಆರಾಧನಾ ನಟನೆಯನ್ನು ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಹೋಲಿಕೆ ಮಾಡಿದ್ದಾರೆ. ದರ್ಶನ್ ಜೊತೆ ರಕ್ಷಿತಾ ಹಾಗೂ ರಚಿತಾ ರಾಮ್ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ರಚಿತಾ ರಾಮ್, ದರ್ಶನ್ ಸಿನಿಮಾದಿಂದಲ್ಲೇ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ರಚಿತಾ ರಾಮ್ ಸ್ಟ್ಯಾಂಡರ್ಡ್‌ಗೆ ಆರಾಧನಾ ನಿಲ್ಲುತ್ತಾರೆ ಎಂದು ಹೇಳಿದ್ದಾರೆ.

“ರಕ್ಷಿತಾ ಅವರು ನನ್ನ ಜೊತೆ ನಟಿಸುವಾಗ ತುಂಬಾ ಸಿನಿಮಾ ಮಾಡಿದ್ದರು. ಆದರೆ, ನನ್ನ ಜೊತೆ ಹೊಸದಾಗಿ ಮೊದಲು ಸಿನಿಮಾ ಮಾಡಿದ್ದು ರಚಿತಾ ರಾಮ್. ಅವ್ರೀಗ 10 ವರ್ಷ ಸಿನಿಮಾರಂಗದಲ್ಲಿ ಯಶಸ್ವಿಯಾಗಿದ್ದಾರೆ. ಆ ಲೆವೆಲ್‌ಗೆ ನಮ್ಮ ಹೀರೊಯಿನ್ ಆರಾಧನಾ ನಿಂತುಕೊಳ್ಳುತ್ತಾರೆ. ಇಲ್ಲಿವರೆಗೂ ನಾನು ಕೆಲಸ ಮಾಡಿದ್ದೇನೆ. ಅವರು ಒನ್ ಟೇಕ್ ಆರ್ಟಿಸ್ಟ್. ನಾನು ಹೇಳಿದ್ದೆ, ಬೆರಳು ಕೊಟ್ಟರೆ ಹಸ್ತ ನುಂಗಿಕೊಳ್ಳುತ್ತಾರೆ ಅಂತ.” ಆರಾಧನಾರನ್ನು ಹಾಡಿ ಹೊಗಳಿದ್ದಾರೆ.

V Ravichandran: ಶರಣ್ ಅಭಿನಯದ “ಛೂಮಂತರ್” ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಗೆ..!

Megha Shetty : ಸಿಂಪಲ್ ಲುಕ್ ನಲ್ಲಿ ಮಿಂಚಿದ ಮೇಘಾ ಶೆಟ್ಟಿ …!

Rajanikanth : ರಿಯಲ್ ಲೈಫ್ ನಲ್ಲಿ ತಲೈವಾ ಸ್ಟೈಲ್ ಗೆ ಫಿದಾ ಆದ ಅಭಿಮಾನಿಗಳು..!

 

- Advertisement -

Latest Posts

Don't Miss