Monday, December 23, 2024

Latest Posts

ವಾವ್.. ಈ ವಧು ತವರು ಮನೆಗೆ ವಿದಾಯ ಹೇಳಿದ ರೀತಿ ನೋಡಿ..

- Advertisement -

ಹೆಣ್ಣು ಮಕ್ಕಳು ಅಂದ್ರೆ ಬರೀ ಮನೆಕೆಲಸಕ್ಕೆ ಸೀಮಿತ ಅನ್ನೋ ಮಾತು ಈಗ ಹಳೇದು. ಈಗ ಹೆಣ್ಣು ಕೂಡ ಗಂಡುಮಕ್ಕಳಿಗೆ ಸಮನಾಗಿ ದುಡಿಯುತ್ತಾಳೆ, ಎಲ್ಲ ಕೆಲಸದಲ್ಲೂ ಹೆಣ್ಣು ಮಕ್ಕಳು ಮುಂದಿದ್ದಾರೆ. ಇದಕ್ಕೆ ಪೂರಕವೆಂಬಂತೆ ದೆಹಲಿಯಲ್ಲಿ ಹೆಣ್ಣು ಮಗಳೊಬ್ಬಳು, ತವರು ಮನೆಗೆ ಡಿಫ್ರೆಂಟ್ ಆಗಿ ವಿದಾಯ ಹೇಳಿದ್ದಾಳೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ದೆಹಲಿಯ ಸ್ನೇಹಾ ಸಿಂಘಿ ಎಂಬ ವಧು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ನಗು ನಗುತ್ತ ತಾನೇ ಕಾರ್ ಡ್ರೈವ್ ಮಾಡಿಕೊಂಡು, ತವರು ಮನೆಯವರಿಗೆ ಕೈ ಬೀಸಿ ಗಂಡನ ಮನೆಗೆ ಹೋಗಿದ್ದಾಳೆ. ವಧುವಿನ ಪಕ್ಕ ಕುಳಿತ ವರ ಪ್ರಯಾಣವನ್ನ ಎಂಜಾಯ್ ಮಾಡುತ್ತಿದ್ದರೆ, ಹಿಂಬದಿ ಸೀಟ್‌ನಲ್ಲಿ ಕುಳಿತ ಸಂಬಂಧಿಕರು ಜೋಡಿಯನ್ನು ನೋಡಿ ಖುಷಿ ಪಡುತ್ತಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಹಿಂದಿನ ಕಾಲದಲ್ಲೆಲ್ಲ ಮಗಳು ತವರು ಮನೆ ಬಿಟ್ಟು ಗಂಡನ ಮನೆಗೆ ಹೋಗುವಾಗ ಕಳುಹಿಸುತ್ತಿದ್ದರು. ಸಾಮಾನ್ಯವಾಗಿ ಬೇಡ ಅಂದ್ರೂ ಮಗಳು ಬಿಟ್ಟು ಹೋಗುವಾಗ ಅಳು ಬಂದೇ ಬರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಧೈರ್ಯವಂತೆಯಾಗಿದ್ದಾಳೆ. ಬರುವ ಸಮಸ್ಯೆಯನ್ನು ಪರಿಹರಿಸಿಕೊಂಡು ಹೋಗುವಷ್ಟು ಶಕ್ತಿವಂತಳಾಗಿದ್ದಾಳೆ.

https://www.instagram.com/p/CMOOiF0AZlq/

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss