Dharwad News: ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಳ ಹಿನ್ನಲೆ ಧಾರವಾಡ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಜ್ವರದ ಬಗ್ಗೆ ಅವರನೆಸ್ ಕಾರ್ಯಕ್ರಮವನ್ನ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಉದ್ಘಾಟಿಸಿ ಗ್ರಾಮದಲ್ಲಿ ಡೆಂಗ್ಯೂ ಜ್ವರ ಮತ್ತು ಚಿಕನಗುನ್ಯಾ ಅಂತಹ ಕಾಯಿಲೆಗಳ ಬಗ್ಗೆ ಜನಸಾಮಾನ್ಯರು ಎನೆಲ್ಲ ಮುನ್ನಚ್ಷರಿಕೆಯ ಕ್ರಮಗಳನ್ನ ಮಾಡಬೇಕು, ಮತ್ತು ಗ್ರಾಮದಲ್ಲಿ ಕೇವಲ ಆರೋಗ್ಯ ಇಲಾಖೆ ಎನೆಲ್ಲ ಮುಂಜಾಗ್ರತೆಗಳನ್ನ ಮಾಡುತ್ತೆ ಅದಕ್ಕೆ ಗ್ರಾಮದ ಜನಸಾಮಾನ್ಯರು ಸಹಕಾರ ಕೊಡಬೇಕು ಎಂದು ಜಿಲ್ಲಾಧಿಕಾರಿ ಅವರು ಅವರನೆಸ್ ಮೂಡಿಸಿದರು..
ಇನ್ನು ಜಿಲ್ಲೆಯ ಎಲ್ಲೆಲ್ಲಿ ಡೆಂಗ್ಯೂ ಜ್ವರಗಳು ಇವೆ ಆಯಾ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನ ಮಾಡುತ್ತಿದ್ದೆವೆ.ಡೆಂಗ್ಯೂ ತಡೆಗಟ್ಟುವಲ್ಲಿ ಜನರಿಗೆ ತಿಳುವಳಿಕೆಯನ್ನ ನೀಡಲಾಗಿದೆ.
ಈ ಕುರಿತು ಗ್ರಾಮದ ಮಹಿಳೆಯರಿಗೆ ಜಾಗೃತಿ ನೀಡಿಲಾಗಿದೆ ಜನೆವರಿಯಿಂದ 3,500 ಟೆಸ್ಟ ಮಾಡಲಾಗಿದೆ 521 ಪ್ರಕರಣಗಳು ಪಾಸಿಟಿವ್ ಕೇಸ್ ದಾಖಲಾಗಿವೆ..ನಿನ್ನೆ 150 ಜನರಿಗೆ ರಕ್ತ ಪರಿಶಿಲನೆ ಮಾಡಲಾಗಿದೆ ಅದರಲ್ಲಿ 7 ಜನರು ಪಾಸಿಟಿವ್ ಆಗಿದೆ.
ಮಹಿಳೆಯರು ಮಳೆಯ ನೀರನ್ನು ನಿಲ್ಲದಂತೆ ಮಾಡಿಕ್ಕೊಳ್ಳಬೇಕು..ಇನ್ನು ಡೆಂಗ್ಯೂ ಜ್ವರ ಯಾವ ರೀತಿಯಾಗಿ ಬರುತ್ತೆ ಮತ್ತು ಅವುಗಳನ್ನ ಹೇಗೆಲ್ಲ ನಿವಾರಣೆ ಮಾಡಬೇಕು ಎಂಬುದರ ಬಗ್ಗೆ ಅಣುಕು ಪ್ರದರ್ಶನದ ಮುಖಾಮಂತರ ಮಕ್ಕಳು ಜನರಿಗೆ ಜಾಗೃತಿ ಮೂಡಿಸಿದರು ಜಾಗೃತಿ ಮೂಡಿದ ಜನರಿಗೆ ಮಾಹಿತಿಯನ್ನ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದವರಿಗೆ ಬೇಟಿ ನೀಡಿ ದೈರ್ಯ ನಿಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದರು.




