Thursday, June 19, 2025

Latest Posts

ಅಕ್ರಮ ಸಂಬಂದಕ್ಕೆ ಅಂತ್ಯ ಹಾಡಿದ ಗಂಡ

- Advertisement -

ಗೋಕಾಕ್ : ಗೋಕಾಕ್ ತಾಲೂಕಿನ ಅಕ್ಕ ತಂಗೇರಹಳ್ಳಿಯಲ್ಲಿ ಅಕ್ರಮ ಸಂಬಂಧಕ್ಕೆ ಪ್ರೇಮಿಗಳಿಬ್ಬರು ಬಲಿಯಾಗಿದ್ದಾರೆ.ಯಂಕಪ್ಪ ಮ್ಯಾಳಗಿ ಎನ್ನುವವನು ಕೊಲೆಗಾರ ಅವರನ್ನುಅಂಕಲಗಿ ಪೊಲೀಸ್ ಅಧಿಕಾರಿಗಳು ಬಂದಿಸಿದ್ದಾರೆ.

ಕೆಲಸದಿಂದ ಮನೆಗೆ ಬಂದ ಗಂಡನಿಗೆ ಹೆಂಡತಿ ಮತ್ತು ಅಅವಳ ಪ್ರಿಯಕರನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ ಪತಿ ಯಂಕಪ್ಪ  ಹೆಂಡತಿ ಮತ್ತು ಪ್ರಿಯಕರನನ್ನು ಮಚ್ಚಿನಿಂದ ಮನಬಂದಂತೆ ಹೊಚ್ಚಿಹಾಕಿ ಕೊಲೆ ಮಾಡಿದ್ದಾನೆ

ರೇಣುಕಾ ಮ್ಯಾಳಗಿ 42 ತಿವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ಸಾವನ್ನಪ್ಪಿದ್ದಾಳೆ.ಅದರೆ ಮಲ್ಲಿಕಾರ್ಜುನ ಜಾಲ್ದಾರ್ ಎನ್ನುವವನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಸಾಯಿಸಿದ್ದಾನೆ.ಈ ಘಟನೆಯನ್ನು ಕಂಡ ಗ್ರಾಮಸ್ಥರು ಭಯಭಿತರಾಗಿದ್ದಾರೆ. ಅಂಕಲಗಿ ಪೊಲೀಸರು ಯಂಕಪ್ಪನನ್ನು ಬಂದಿಸಿದ್ದಾರೆ.

ಸಂಸದೆಯನ್ನು ಚುಡಾಯಿಸಿದಾತ ಜೈಲುಪಾಲು..!

 

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳವ ಅಗತ್ಯವಿದೆ -ಮೋದಿ

RRR ಸಿನಿಮಾ ವಿಲನ್ ನಿಧನ: ಈ ಸುದ್ದಿ ನಂಬಲಸಾಧ್ಯವೆಂದ ರಾಜಮೌಳಿ..

- Advertisement -

Latest Posts

Don't Miss