Tuesday, October 15, 2024

Latest Posts

ಡಿಕೆಶಿ ಬೆಂಬಲಿಸಿ ದಕ್ಷಿಣ ಕೊತಕೊತ.. ಉತ್ತರ ಕರ್ನಾಟಕ ಕಂಪ್ಲೀಟ್ ಶಾಂತ

- Advertisement -

ಕರ್ನಾಟಕ ಟಿವಿ :  ಅಕ್ರಮ ಹಣ ವರ್ಗಾವಣೆ ಸೇರಿದಂತೆ ಕೆಲ ಪ್ರಕರಣ ಮುಂದಿಟ್ಟುಕೊಂಡು ಇಡಿ ಅಧಿಕಾರಗಳು ಡಿಕೆ ಶಿವಕುಮಾರ್ ಬಂಧಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.. ಬೆಂಗಳೂರ, ರಾಮನಗರ, ಮಂಡ್ಯ, ಹಾಸನದಲ್ಲಿ ಉಗ್ರ ಪ್ರತಿಭಟನೆಯಾಗ್ತಿದೆ.. ಹತ್ತಾರು ಬಸ್ ಗಳೀಗೆ ಕಲ್ಲು ತೂರಾಟ ನಡೆಸಿ ಅಭಿಮಾನಿಗಳು ರಸ್ತೆ ತಡೆ ನಡೆಸಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ…

ಮಂಡ್ಯ, ರಾಮನಗರ, ಹಾಸನ, ಕುಣಿಗಲ್ ನಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಪ್ರತಿಭಟನೆ ಮಾಡ್ತಿರೋದು ವಿಶೇಷ.. ಒಟ್ಟಾರೆ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಂದ್ ಯಶಸ್ವಿಯಾದ್ರೆ ಉಳಿದೆಡೆ ಸಾಮಾನ್ಯವಾಗಿದೆ.. ಇನ್ನು  ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಸಾಂಕೇತಿಕ ಪ್ರತಿಭಟನೆಯಾಗಿದೆ.. ಇನ್ನು ಚಿತ್ರದುರ್ಗ ದಾಟುತ್ತಿದ್ದ ಹಾಗೆಯೇ ಮಧ್ಯಕರ್ನಾಟಕ, ಉತ್ತರಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಪ್ರತಿಭಟನೆ ಹೆಸರಿಗಷ್ಟೆ ನಡೀತಿದೆ..

- Advertisement -

Latest Posts

Don't Miss