Friday, December 13, 2024

Latest Posts

DKS-Tweet: ಗೃಹಲಕ್ಷ್ಮಿ ಯೋಜನೆ ಜಾರಿ ಕುರಿತು ಖುಷಿ ವ್ಯಕ್ತಪಡಿಸಿದ ಡಿಸಿಎಂ..!

- Advertisement -

ರಾಜ್ಯ ಸುದ್ದಿ: ಮೈಸೂರಿನಲ್ಲಿ ಬುಧುವಾರ ಕಾಂಗ್ರೆಸ್ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಮಹತ್ವದ ಚಾಲನೆ ದೊರೆತಿದ್ದು ರಾಜ್ಯದಲ್ಲಿ ಕುಟುಂಬದ ಯಜಮಾನಿ ಖಾತೆಗೆ ಪ್ರತಿ ತಿಂಗಳು ರೂ 2000 ಜಮೇ ಆಗಲಿದೆ. ಇದರು ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಖಷಿಯನ್ನು ವ್ಯಕ್ತಪಡಿಸಿದ್ದಾರೆ.

ಬೆಲೆಯೇರಿಕೆಯಿಂದ ಬಸವಳಿದಿದ್ದ ಕರ್ನಾಟಕದ ನನ್ನ ತಾಯಂದಿರು, ಸಹೋದರಿಯರಿಗೆ ಇಂದು ರಕ್ಷಾ ಬಂಧನದ ಉಡುಗೊರೆ ನೀಡಿದ್ದೇವೆ. ಇದು ಅವರ ಜೀವನದಲ್ಲಿ ಮರೆಯಲಾರದ ಉಡುಗೊರೆ, ಮಹಿಳಾ ಸ್ವಾವಲಂಬನೆಗೆ ಗೃಹಲಕ್ಷ್ಮಿ ಯೋಜನೆ ಒಂದು ರಹದಾರಿಯಾಗಲಿದೆ.

ನಿಮ್ಮ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು. ಜನರ ಮೇಲಿನ ಬೆಲೆಯೇರಿಕೆಯ ಹೊರೆ ಇಳಿಸಲು ಕರ್ನಾಟಕ- ರಾಜಸ್ಥಾನ ಇಡುತ್ತಿರುವ ಹೆಜ್ಜೆಗಳು ದೇಶಕ್ಕೆ ಮಾದರಿಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

BBMP: ಅಗ್ನಿ ಅವಘಡದಲ್ಲಿ ಮುಖ್ಯ ಅಭಿಯಂತರರಾದ ಶಿವಕುಮಾರ್ ರವರು ವಿಧಿವಶ:

Gruhalaxmi-ಗೃಹಲಕ್ಷ್ಮಿ ಯೋಜನೆಗೆ ನಾಯಕನಹಟ್ಟಿಯಲ್ಲಿ ಚಾಲನೆ..!

Annabhagya: ನಮ್ಮ ನಾಡಿನ ಜನ ಹಸಿವಿನಿಂದ ಮಲಗಬಾರದು: ಸಿಎಂ..!

 

- Advertisement -

Latest Posts

Don't Miss