- Advertisement -
ಕರ್ನಾಟಕ ಟಿವಿ : ಇಡಿ ಅಧಿಕಾರಿಗಳು ಬಂಧಿಸಿದ ನಂತರ ಡಿಕೆಶಿವಕುಮಾರ್ ಬಿಜೆಪಿ ಸ್ನೇಹಿತರಿಗೆ ಧನ್ಯವಾದಗಳು ಅಂತ ಟ್ವೀಟ್ ಮಾಡಿದ್ದಾರೆ.
ಕೊನೆಗೂ ನನ್ನ ಬಂಧಿಸುವ ಬಿಜೆಪಿ ಮಿಷನ್ ಸಕ್ಸಸ್ ಆಗಿದೆ. ನನ್ನ ವಿರುದ್ಧ ಐಟ, ಇಡಿ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ. ಇದು ಬಿಜೆಪಿಯ ದ್ವೇಷ ರಾಜಕಾರಣ ಅಂತ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -