Wednesday, July 2, 2025

Latest Posts

Dollfin : ಡಾಲ್ಫಿನ್ ಹಿಡಿದು ತಿಂದ ಮೀನುಗಾರರ ವಿರುದ್ಧ ಕೇಸ್ ದಾಖಲು..!

- Advertisement -

Uttharpradesh News :ಯುಮುನಾ ನದಿಯಲ್ಲಿ ಆಕಸ್ಮಿಕವಾಗಿ ಡಾಲ್ಫಿನ್ ಬಲೆಗೆ ಬಿದ್ದಿದ್ದು ಇದನ್ನು ಮೀನುಗಾರರು ಹಿಡಿದು ತಿಂದ  ಮೀನುಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಮೀನುಗಾರರು ಡಾಲ್ಫಿನ್ ಹಿಡಿದು ಮತರುತ್ತಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಗುರುತು ಹಿಡಿದು ಪೊಲೀಸರು ಬಂದಿಸಿದ್ದಾರೆ. ಸೋಮವಾರ ಉತ್ತರ ಪ್ರದೇಶದ ಚೈಲ್ ಅರಣ್ಯ ರಕ್ಷಕ ರವೀಂದ್ರ ಕುಮಾರ್  ನೀಡಿದ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ.

ಯಮುನಾ  ನದಿಯಲ್ಲಿ ಮೀನುಗಾರರ ಬಲೆಗೆ ಬಿದ್ದ ಡಾಲ್ಫಿನ್ ನ್ನು ಮೀನುಗಾರರು ತಮ್ಮ ಬುಜದ  ಮೇಲೆ ಇರಿಸಿ ಹೋಗುತ್ತಿರುವಂತಹ ವೀಡಿಯೋ ಒಂದು ಟ್ವಿಟರ್ ನಲ್ಲಿ ಹರಿದಾಡಿತ್ತು. ಈ ಕಾರಣದಿಂದ ಅವರು ಡಾಲ್ಫಿನ್ ನ್ನು ಬೇಯಿಸಿ ತಿಂದಿದ್ದಾರೆ ಎಂದು ಹೇಳಲಾಗಿದೆ. ಈ ದೂರಿನ  ಮೇಲೆ ಪ್ರಿಪ್ರಿ  ಠಾಣಾಧಿಕಾರಿ ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Sri Ram : ಮಂತ್ರಾಲಯದಲ್ಲಿ ಶೀರಾಮನ ಮೂರ್ತಿ ನಿರ್ಮಾಣಕ್ಕೆ ಭೂಮಿ ಪೂಜೆ

KT Ramarao: ಹುಟ್ಟು ಹಬ್ಬದ ಅಂಗವಾಗಿ  ಟೊಮಾಟೋ ವಿತರಿಸಿದ ಸಚಿವರು

Pune police: ಪೊಲೀಸ್ ಅಧಿಕಾರಿಯ ಮನೆಯಲ್ಲೇ ರಿವಲ್ವಾರ್ ನಿಂದ ಗುಂಡಿನ ಶಬ್ದ

 

- Advertisement -

Latest Posts

Don't Miss