- Advertisement -
ರಶ್ಮಿಕಾ ಮಂದಣ್ಣ ಪರ ನಿಂತ ಡಾಲಿ ಹಾಗೂ ಭಾವನಾ ?
ಜಮಾಲಿ ಗುಡ್ಡ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಭಾಗವಹಿಸಿದ್ದ ಧನಂಜಯ್ ಹಾಗೂ ಭಾವನಾ
ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಅಭಿಯಾನ ?
ಈ ಕುರಿತಾಗಿ ನಟ ಡಾಲಿ ಧನಂಜಯ್ ಹಾಗೂ ನಟಿ ಭಾವನಾ ಕೂಡ ಪ್ರತಿಕ್ರಿಯಿಸಿದ್ದು,
ಚಿತ್ರರಂಗದಲ್ಲಿ ಹಲವರ ಜೀವನವಿದೆ, ಹಲವರ ಬದುಕಿದೆ, ಚಿತ್ರರಂಗ ಎಲ್ಲರಿಗೂ ಮುಕ್ತವಾಗಿದೆ, ಇಲ್ಲಿಗೆ ಯಾರನ್ನೂ ಬರಬೇಡಿ ಎನ್ನಲಾಗುವುದಿಲ್ಲ, ಬ್ಯಾನ್ ಕೂಡ ಮಾಡಲಾಗುವುದಿಲ್ಲ ಎಂದರು.
ಇನ್ನು ನಟಿ ಭಾವನಾ ಮಾತನಾಡಿ ಆಕೆ ಓರ್ವ ನಟಿ, ಆಕೆಯನ್ನು ಬ್ಯಾನ್ ಮಾಡಲು ನಾವ್ಯಾರು ?
ಕನ್ನಡದ ಹುಡುಗಿ ಇಷ್ಟರ ಮಟ್ಟಕ್ಕೆ ಹೆಸರು ಮಾಡಿರುವುದು ನಮಗೆ ಹೆಮ್ಮೆ, ಯಾರ್ ಯಾರದ್ದೋ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಬ್ಯಾನ್ ಮಾಡುತ್ತೇವೆ ಅಂತಾರೆ ಎನ್ನುವುದು ಎಷ್ಟು ಸರಿ .
- Advertisement -