Sunday, April 20, 2025

Latest Posts

ಡಾಲಿ ಧನಂಜಯ್ ಗೆ ಜನ್ಮದಿನದ ವಿಶ್ ಮಾಡಿದ್ರು ಅಮೃತಾ..! ಮದುವೆ ಯಾವಾಗ ಎಂದ ಅಭಿಮಾನಿಗಳು..!

- Advertisement -

Film news:

ಡಾಲಿ ಧನಂಜಯ್ ಅವರ 36ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ, ಅನೇಕರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ನಟಿ ಅಮೃತಾ ಅಯ್ಯಂಗಾರ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿ ಗಮನ ಸೆಳೆದಿದ್ದಾರೆ. ಧನಂಜಯ್ ಜೊತೆಗಿನ ಸುಂದರ ಫೋಟೋ ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಧನು’ ಎಂದು ಹೇಳಿದ್ದಾರೆ. ಅಂದಹಾಗೆ ಧನಂಜಯ್ ಮತ್ತು ಅಮೃತಾ ನಡುವೆ ಸಾಕಷ್ಟು ಗಾಸಿಪ್‌ಗಳು ಸಹ ಹರಿದಾಡುತ್ತಿವೆ. ಈ ನಡುವೆ ಪ್ರೀತಿಯ ವಿಶ್ ಮಾಡಿರುವುದು ಹರಿದಾಡುತ್ತಿದ್ದ ಗಾಸಿಪ್ ಗೆ ಮತ್ತಷ್ಟು ಪುಷ್ಟಿ ನೀಡಿದಂತೆ ಆಗಿದೆ. ಅಮೃತಾ ವಿಶ್‌ಗೆ ಅಭಿಮಾನಿಗಳು, ‘ಯಾವಾಗ ಮದುವೆಯಾಗುತ್ತೀರಿ’, ‘ನೀವು ಯಾಕೆ ಒಟ್ಟಿಗೆ ಜೀವನ ಮಾಡಬಾರದು’, ‘ಇಬ್ಬರ ಜೋಡಿ ತುಂಬಾ ಚೆನ್ನಾಗಿದೆ’ ಎಂದು ಕಾಮೆಂಟ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

’ಲೈಗರ್’ ಸಿನಿಮಾ ಬೆಳ್ಳಿತೆರೆಯಲ್ಲಿ ರಾಕ್ ಮಾಡಲು ಸಜ್ಜಾದ ವಿಶ್….ಖಡಕ್ ಖಳನಾಯಕನಾಗಿ ಈ ವಾರ ತೆರೆಗೆ ಬರ್ತಿದ್ದಾರೆ ಯಂಗ್ ಹೀರೋ

ಮಗಳೊಂದಿಗಿನ ಫೋಟೋವನ್ನು ಹಂಚಿಕೊಂಡ ನಟಿ ಪ್ರಿಯಾಂಕ ಚೋಪ್ರಾ

ರಶ್ಮಿಕಾ ಮಂದಣ್ಣ ,ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್…!

 

- Advertisement -

Latest Posts

Don't Miss