Friday, December 13, 2024

Latest Posts

ಡಾ|| ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ಸಜ್ಜು…!

- Advertisement -

Sandalwood News:

ಸ್ಯಾಂಡಲ್ವುಡ್​ನ ಸೂಪರ್ ಸ್ಟಾರ್ ಆಗಿದ್ದ ಡಾ|| ವಿಷ್ಣುವರ್ಧನ್ ಅವರ ಸ್ಮಾರಕ  ಉದ್ಘಾಟನೆ ಇಂದು {ಜನವರಿ29} ಮೈಸೂರಿನಲ್ಲಿರುವ ವಿಷ್ಣುವರ್ಧನ್ ಅವರ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಾಣವಾಗಿದ್ದುಇಂದು ಭಾನುವಾರ {ಜನವರಿ29}  ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ.ಮೈಸೂರು ತಾಲೂಕು ಹೆಚ್​ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ 3 ಎಕರೆ ಜಾಗದಲ್ಲಿ 11 ಕೋಟಿ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಗ್ಯಾಲರಿ ಆಡಿಟೋರಿಯ, ವಿಷ್ಣು ಪುತ್ಥಳಿ, ವಿಷ್ಣು ಬಳೆ, ಕ್ಲಾಸ್ ರೂಮ್, ಕ್ಯಾಂಟೀನ್ ಇತ್ಯಾದಿ ಹತ್ತು ಹಲವು ವಿಶೇಷತೆಗಳು ಈ ಕಟ್ಟಡದಲ್ಲಿವೆ. ಆಡಿಟೋರಿಯಂನಲ್ಲಿ ಸಿನಿಮಾ ಮತ್ತು ನಾಟಕಗಳ ಪ್ರದರ್ಶನಕ್ಕೆ ಅವಕಾಶ ಇರುತ್ತದೆ ಎಂದು ಹೇಳಲಾಗಿದೆ.

ಕೆ.ಸಿ.ಸಿ. ಆಟಗಾರರ ಲಿಸ್ಟ್ ? ಯಾವ ತಂಡಕ್ಕೆ ಯಾರು ?

ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ .. ವಿಷ್ಣು ಫ್ಯಾನ್ಸ್ ಆಕ್ರೋಶ

ನಟಿ ಜಾನ್ವಿ ಕಪೂರ್ ಜಾಕೆಟ್ ಲೆಸ್ ಫೋಟೋ

- Advertisement -

Latest Posts

Don't Miss