Thursday, December 12, 2024

Latest Posts

ಗಡಿಭಾಗದಲ್ಲಿ ನೀರಿಗಾಗಿ ಆಹಾಕಾರ:  ಟ್ಯಾಂಕರ್ ಮೊರೆ ಹೋದ ಜನರು

- Advertisement -

ಕಾಗವಾಡ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಬಹುತೇಕ  ಗ್ರಾಮಗಳಲ್ಲಿ ಈಗಾಗಲೇ ನೀರಿಗಾಗಿ ಆಹಾಕಾರ ಸೃಷ್ಟಿಯಾಗಿದ್ದು ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ.

ಕಾಗವಾಡ ವಿಧಾನಸಭಾ ಕ್ಷೇತ್ರದ ಸಂಬರಗಿ ಗ್ರಾಮದಲ್ಲಿ ರೈತರು ಕುಡಿಯಲು ನೀರು ಇಲ್ಲದೆ ಅಗ್ರಣಿ ನದಿ ಇಂದ ಟ್ಯಾಂಕರ್ ಮೂಲಕ ನೀರು ತರಲು ಮುಂದಾಗಿದ್ದಾರೆ.

ಮಳೆಗಾಲದಲ್ಲಿ ಈ ದುಸ್ಥಿತಿ ಕಂಡರೆ ಬರುವ ಬೇಸಿಗೆಯಲ್ಲಿ ಪರಿಸ್ಥಿತಿ ಬಹುತೇಕವಾಗಿ ಹದಗೆಡುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಈಗಾಗಲೇ ಎಚ್ಚೆತ್ತುಕೊಂಡು ಮುಂಜಾಗ್ರತ ಕ್ರಮ ಕೈಗೊಂಡು ಬೇಸಿಗೆಯಲ್ಲಿ ಸಮರ್ಪಕ ನೀರು ಪೂರೈಕೆ ಆಗುವಂತೆ ಚಿಂತನೆಗೆ ಮುಂದಾಗಬೇಕಿದೆ.

ವಿದ್ಯುತ್ ತಂತಿಗಳನ್ನೂ ಕದ್ದೊಯ್ಯುತ್ತಿರುವ ಖದೀಮರು!

ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಬಸ್ ಪಲ್ಟಿ; ಪ್ರಯಾಣಿಕರು ಸೇಫ್..!

Instagram: ನಕಲಿ ಇನ್ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಲು ಹಣ ಬೇಡಿಕೆ..!

- Advertisement -

Latest Posts

Don't Miss