Friday, June 20, 2025

Latest Posts

ಡ್ರಗ್ಸ್ ಸಾಗಾಣೆ ಮಾಡಲು ಐನಾತಿ ಪ್ಲಾನ್ ಮಾಡಿದ್ದ ಮೂವರ ಬಂಧನ

- Advertisement -

ಮಹದೇವಪುರ: ಕೋರಿಯರ್ ಅಲ್ಲಿ ಟಾಕಿಂಗ್ ಟಾಮ್ ಇಟ್ಟು ಅದರೊಳಗೆ ಡ್ರಗ್ಸ್ ಇಟ್ಟಿದ್ದ ಐನಾತಿ ಪ್ಲಾನ್ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಜಿತ್, ಶರ್ಪುದ್ದೀನ್ ಬಂಧಿತ ಆರೋಪಿಗಳು. ಮೂವರು 15 ಲಕ್ಷ ಮೌಲ್ಯದ 138 ಗ್ರಾಂ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಪಟ್ಟಂದೂರು ಅಗ್ರಹಾರದ ಐಟಿಪಿಎಲ್ ಬ್ಯಾಕ್ ಗೇಟ್ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ವೈಟ್ ಪೀಲ್ಡ್ ಪೊಲೀಸರು ಮೂವರು ಐನಾತಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇಂದು ‘ತ್ರಿಬಲ್ ರೈಡಿಂಗ್’ ಟ್ರೇಲರ್ ಬಿಡುಗಡೆ

ಹೆನ್ನಾ ಕೂದಲಿಗೆ ಒಳ್ಳೆಯದೇ..?

- Advertisement -

Latest Posts

Don't Miss