Special Story: ಹಿಂದಿನ ಕಾಲದಲ್ಲಿ ಗಂಡು ದುಡಿಯಬೇಕು, ಹೆಣ್ಣು ಮನೆಕೆಲಸ ಮಾಡಿಕೊಂಡಿರಬೇಕು. ಬರೀ ಪಾತ್ರೆ, ಬಟ್ಟೆ ಒಗೆಯೋಕ್ಕೆ ಲಾಯಕ್ಕು ಅನ್ನೋ ಮಾತಿತ್ತು. ಆದರೆ ಈಗ ಕಾಲ ಬದಲಾಗಿದೆ. ಗಂಡಿ ಸರಿಸಮಾಾನವಾಗಿ (ಒಮ್ಮೊಮ್ಮೆ ಗಂಡಿಗಿಂತಲೂ ಹೆಚ್ಚು) ದುಡಿಯುವ ಯೋಗ್ಯತೆ ಹೆಣ್ಣಿಗೆ ಬಂದಿದೆ. ಬರೀ ವಿದ್ಯಾವಂತರಷ್ಟೇ ಅಲ್ಲದೇ, ವಿದ್ಯೆ ಇಲ್ಲದವರು ಕೂಡ ಕೆಲ ಉದ್ಯಮಗಳನ್ನು ಮಾಡಿ, ಹಣ ಸಂಪಾದನೆ ಮಾಡಬಹುದು.
ಹಾಗಾಗಿ ಅಂಥ ಮನಸ್ಸಿರುವ ಹೆಣ್ಣು ಮಕ್ಕಳಿಗಾಗಿಯೇ ಇಲ್ಲೊಂದು ಬಂಪರ್ ಆಫರ್ ಇದೆ. ಈ ಒಂದು ಸಂಸ್ಥೆ ತಾವೇ ಕೆಲವು ತರಬೇತಿ ನೀಡಿ, ಮಹಿಳೆಯರಿಗೆ ಕೆಲಸ ಕೊಡುತ್ತದೆ. ಮಹಿಳೆಯರು ಆ ಕೆಲಸ ಕಲಿತು ದಿನಕ್ಕೆ 2ರಿಂದ 3 ಸಾವಿರ ಸಂಪಾದನೆ ಮಾಡಬಹುದು.
ಆರ್ ಆರ್ ಆರ್ ಎಂಬ್ರೋ ಸಲ್ಯೂಷನ್ ಎಂಬ ಸಂಸ್ಥೆ ಎಂಬಾಯ್ಡರಿ ಕೆಲಸವನ್ನು ಹೇಳಿಕೊಡುತ್ತದೆ. ಬಳಿಕ ಆ ಮಹಿಳೆಯರಿಗೆ ಕೆಲಸ ಕೊಡುತ್ತದೆ. ನೀವು ಸರಿಯಾಗಿ ಕೆಲಸ ಮಾಡಿದರೆ, ನಿಮಗೆ ದಿನಕ್ಕೆ 2ರಿಂದ 3 ಸಾವಿರ ಸಂಬಳ ಸಿಗುತ್ತದೆ.
ಇದರ ಹೆಡ್ ಆಫೀಸ್ ಹೈದರಾಬಾದ್‌ನಲ್ಲಿದೆ. 8 ವರ್ಷದ ಹಿಂದೆ ಈ ಸಂಸ್ಥೆ ನಿರ್ಮಾಣವಾಗಿದ್ದು 20 ಬ್ರಾಂಚ್‌ಗಳನ್ನು ಒಳಗೊಂಡಿದೆ. ಇಲ್ಲಿ 8ರಿಂದ 10 ಸಾವಿರ ಜನ ಕೆಲಸ ಮಾಡುತ್ತಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಚೆನ್ನೈ, ಸೇಲಂ ಸೇರಿ ಭಾರತದ ಹಲವು ಕಡೆ ಇವರ ಬ್ರ್ಯಾಂಚಸ್ ಇದೆ.
ಈ ಕೆಲಸವನ್ನು ನೀವೂ ಮಾಡಬೇಕು ಅಂದಲ್ಲಿ, ಅವರನ್ನು ಹೇಗೆ ಕಾಂಟ್ಯಾಕ್ಟ್ ಮಾಡಬೇಕು, ಮಷಿನ್ ಖರೀದಿ ಹೇಗೆ ಮಾಡಬೇಕು..? ಇತ್ಯಾದಿ ವಿಷಯಗಳನ್ನು ತಿಳಿಯಬೇಕು ಎಂದಲ್ಲಿ, ಈ ವೀಡಿಯೋ ನೋಡಿ.
ಕರೆ ಮಾಡಿ ಮಾತನಾಡಿ: 9035149082, 9845353597



