Earth Quake: ದೆಹಲಿಯಲ್ಲಿ ಭೂಕಂಪ; ಆತಂಕದಲ್ಲಿ ಜನ..!

ದೆಹಲಿ: ದೇಶದಲ್ಲಿ  ಎರಡು ಬಾರಿ ಭೂಕಂಪವಾಗಿದ್ದು ದೆಹಲಿಯ ಎನ್ ಸಿ ಆರ್ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದ್ದು ಜನರಲ್ಲಿ ಭೂಕಂಪನದ ಕುರಿತು ಆತಂಕ ಮನೆಮಾಡಿದೆ.

ಮಂಗಳವಾರ ಮಧ್ಯಾನ 2.25 ಕ್ಕೆ ಸುಮಾರಿಗೆ ದೆಹಲಿಯ ಎನ್ ಸಿ ಆರ್ ನಲ್ಲಿ ಭೂಮಿ ಕಂಪಿಸಿದೆ.ಇನ್ನು ಇದರ ರೆಕ್ಟರ್ ಮಾಪಕದ ಪ್ರಕಾರ ತೀವ್ರತೆ 4.6 ಇದ್ದು  ದೆಹಲಿಯ ಜನರಿಗೆ ಭೂಕಂಪದ ಅನುಭವವಾಗಿದ್ದು  ಜನ ಆತಂಕದಲ್ಲಿ ಇದ್ದಾರೆ.

ಸೋಮವಾರ ಸಂಜೆ ಮೇಘಾಲಯದ ಉತ್ತರ ಗಾರೋ ಹಿಲ್ಸ್ ನಲ್ಲಿ ಭೂಕಂಪ ಸಂಭವಿಸಿದ್ದು ಸಂಜೆ 6.15 ರ ಸುಮಾರಿಗೆ ಕಂಪನದ ಅನುಭವವಾಗಿದೆ. ಇದರ ತೀವ್ರತೆ ಜಿಲ್ಲೆಯಲ್ಲಿ  5.2 ಇದೆ ಭೂಕಂಪದ ಆಳ 10 ಕಿಮೀ ಇದೆ ಎಂದು ಭೂ ಕಂಪನ ಶಾಸ್ತ್ರದ ರಾಷ್ಟ್ರೀಯ ಕೆಂದ್ರದಿಂದ ಮಹಿತಿ ಲಭ್ಯವಾಗಿದೆ.

ಒಂಬತ್ತು ಗ್ರಾಮಗಳ ಬಗ್ಗೆ ತಪ್ಪು ಮಾಹಿತಿ ರವಾನೆ: ಊರು ಬಿಡುವ ಆತಂಕದಲ್ಲಿ ಜನರು..!

ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಕಾಂಗ್ರೆಸ್ ಪಣ-ಪ್ರಲ್ಹಾದರ್ ಜೋಶಿ ಅಸಮಾಧಾನ

Metro: ರೀ ರೈಲು ಹಳಿ ತಪ್ಪಿದ ಹಿನ್ನೆಲೆ ಮೆಟ್ರೋ ಸಂಚಾರ ವ್ಯತ್ಯಯ;

About The Author