ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್‌ನಲ್ಲಿ ಜರಿಹುಳು ಪತ್ತೆ

National News: ಮೊನ್ನೆ ಮೊನ್ನೆ ತಾನೇ ಆನ್‌ಲೈನ್‌ನಲ್ಲಿ ಐಸ್‌ಕ್ರೀಮ್ ಆರ್ಡರ್ ಮಾಡಿದ್ದು, ಅದರಲ್ಲಿ ಮನುಷ್ಯನ ಕೈಬೆರಳು ಸಿಕ್ಕ ಘಟನೆ ಎಲ್ಲರಿಗೂ ನೆನಪಿದೆ. ಇದೀಗ, ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಐಸ್‌ಕ್ರೀಮ್‌ನಲ್ಲಿ ಜರಿ ಹುಳು ಪತ್ತೆಯಾಗಿದೆ.

ನೊಯ್ಡಾದಲ್ಲಿ ಈ ಘಟನೆ ನಡೆದಿದ್ದು, ಆರ್ಡರ್ ಮಾಡಿದ್ದ ಫ್ಯಾಮಿಲಿ ಐಸ್‌ಕ್ರೀಮ್‌ನಲ್ಲಿ ಜರಿಹುಳು ಕಂಡುಬಂದಿದೆ. ಐಸ್‌ಕ್ರೀಮ್ ತಯಾರಿಸುವ ಕಂಪನಿ ಮತ್ತು ಡಿಲೆವರಿ ಆ್ಯಪ್ ಎರಡರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ದೀಪಾದೇವಿ ಎಂಬಾಕೆ ಮಕ್ಕಳಿಗೆ ಮ್ಯಾಂಗೋ ಶೇಕ್ ಮಾಡಲು, ಆನ್‌ಲೈನ್‌ನಿಂದ ಐಸ್‌ಕ್ರೀಮ್ ತರಿಸಿದ್ದರು. ಅದರಲ್ಲಿ ಜರಿ ಹುಳು ಕಂಡುಬಂದಿದ್ದು, ಕೂಡಲೇ ಆ್ಯಪ್‌ಗೆ ಕಾಲ್ ಮಾಡಿ, ಪ್ರೂಫ್ ಸಮೇತ ದೂರು ಹೇಳಿದ್ದಾರೆ. ಬಳಿಕ ಆ್ಯಪ್ ಐಸ್ಕ್ರೀಮ್ ಹಣವನ್ನು ಹಿಂದಿರುಗಿಸಿದೆ.

ಸಮಸ್ಯೆಗೆ ಪರಿಹಾರ ಕೇಳಿಕೊಂಡು ಬಂದ ಮಹಿಳೆ ದುರುದ್ದೇಶದಿಂದ ದೂರು ನೀಡಿದ್ದಾರೆ: ಬಿ.ವೈ.ರಾಘವೇಂದ್ರ

Sandalwood News: ಕೊನೆಗೂ ಸತ್ಯ ಬಾಯ್ಬಿಟ್ಟ ದರ್ಶನ್ ಮತ್ತು ಪವಿತ್ರಾ

ಹಲವು ಒತ್ತಡಗಳ ನಡುವೆಯೇ ದರ್ಶನ್‌ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?

About The Author