Monday, October 2, 2023

Latest Posts

ಮಾಜಿ ಮಿನಿಸ್ಟರ್ ಕೆ.ಜೆ ಜಾರ್ಜ್ ಗೆ ಇಡಿ ಸಂಕಷ್ಟ ಎದುರಾಗುತ್ತಾ..?

- Advertisement -

ಕರ್ನಾಟಕ ಟಿವಿ : ಕೇರಳದಿಂದ ಬರಿಗೈಲಿ ಬಂದ ಜಾರ್ಜ್ ಈಗ ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನ ಮ್ಯಾನ್‌ಹಟ್ಟನ್ ನಲ್ಲಿ ಅಪಾರ ಪ್ರಮಾಣದ ಆಸ್ತಿ ಮಾಡಿದ್ದಾರೆ, ಆಸ್ಟ್ರೇಲಿಯಾದಲ್ಲಿ ಜಾರ್ಜ್ ಆಸ್ತಿ ಇದೆ ಎಂದು ಲೋಕಾಯುಕ್ತಕ್ಕೆ ಅಫಿಡವಿಟ್ ನೀಡಿದ್ದಾರೆ. ಕೇರಳದಿಂದ ಬರಿಗೈಲಿ ಬಂದ ಜಾರ್ಜ್ ಇಷ್ಟೆಲ್ಲಾ ಆಸ್ತಿ ಹೇಗೆ ಮಾಡಿದ್ರು ಅಂತ ಇಡಿ ಮನಿ ಲ್ಯಾಂಡರಿಂಗ್ ಆಕ್ಟ್ ನಡಿ ತನಿಖೆ ನಡೆಸುವಂತೆ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಈ ಸಂಬಂಧ ದೂರು ನೀಡಿದ್ದಾರೆ.

ನಿಮ್ಮ ಪ್ರಕಾರ ಕೆ.ಜೆ ಜಾರ್ಜ್ ಸಂಪಾದಿಸಿರುವ ಆಸ್ತಿ ಅಕ್ರಮವೋ..? ಸಕ್ರಮವೋ..? ಕಾಮೆಂಟ್ ಮಾಡಿ

- Advertisement -

Latest Posts

Don't Miss