Friday, April 4, 2025

Latest Posts

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಬ್ರೇಕ್: ಮುತಾಲಿಕ್ ಕಿಡಿ

- Advertisement -

Banglore News:

ಚಾಮರಾಜಪೇಟೆ ಮೈದಾನದಲ್ಲಿ 11 ದಿನ ಗಣೇಶೋತ್ಸವಕ್ಕೆ ಕಂದಾಯ ಇಲಾಖೆ ಅನುಮತಿ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಉತ್ಸವ ಆಚರಣೆಗೆ ಪೂರ್ವ ಸಿದ್ಧತೆ ಆರಂಭಗೊಂಡಿದ್ದವು. ಆದ್ರೆ,ಇದಕ್ಕೆ ಕೋರ್ಟ್ಬ್ರೇಕ್ ಹಾಕಿದ್ದು, ಹಿಂದೂ ಸಂಘಟನೆಗಳಿಗೆ ನಿರಾಸೆಯಾಗಿದೆ.

ಈ ಕಾರಣದಿಂದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಹೈಕೋರ್ಟ್ ಈದ್ಗಾ ಮೈದಾನ ಸಂಬಂಧ ಪಟ್ಟಂತೆ ಇಂಟಿರಿಯನ್ ಆರ್ಡರ್ ಕೊಟ್ಟಿದೆ. ಕೋರ್ಟ್ ಆದೇಶವನ್ನ ಒಪ್ಪುತ್ತೆವೆ ಗೌರವಿಸುತ್ತೆವೆ . ಸರ್ಕಾರ ವಾದ ವಿವಾದದಲ್ಲಿ ದಾಖಲೆ ಸಲ್ಲಿಸೋದ್ರಲ್ಲಿ ವಿಫಲ ಆಗಿದೆ. 6 ಏಕರೆ ಜಾಗವನ್ನ ಬದಲಾಗಿ ನೀಡಿದೆ. ಡಕ್ಯೂಮೆಂಟ್ ನೀಡಲು ವಿಫಲ ಆಗಿದ್ದಾರೆ . ಕೆಲ ಸಚಿವರು, ಇಲಾಖೆಯವರು ಜಮೀರ್ ಜೊತೆ ಶಾಮೀಲು ಆಗಿದ್ದಾರೆ ಎಂಬ ಅನುಮಾನ ಬರ್ತಾ ಇದೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss