Sunday, September 8, 2024

Latest Posts

Textbook refinement:ಶಿಕ್ಷಣ ಸಚಿವರ ವಿರುದ್ದ ಪ್ರತಿಭಟನೆ

- Advertisement -

ಶಿವಮೊಗ್ಗ: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ಇದೇ ರೀತಿ ಸಮಸ್ಯೆ ಉಂಟಾಗಿತ್ತು ಹಲವಾರು ಪ್ರತಿಭಟನೆಗಳು ನಡೆದಿದ್ದವು ,ಆದರೆ ಈಗ ಮತ್ತೊಮ್ಮೆ ಹೊಸ ಸರ್ಕಾರ ಬಂದಾಗಲೂ ಸಹ ಪರಿಷ್ಕರಣೆ ಬಗ್ಗೆ ವಿವಾದಗಳು ಶುರುವಾಗಿವೆ.

ಇಂದು ಶಿಕ್ಷಣ ಸಚಿವ ಮದು ಬಂಗಾರಪ್ಪನವರು ಶಿವಮೊಗ್ಗದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಸಭೆ ನಡೆಸುವ ವೇಳೆ ಬಿಜೆಪಿ ಯುವ ಮೋರ್ಚಾ ಮುಖಂಡರು ಪ್ರತಿಭಟನೆ ಕೈಗೊಂಡರು. ಇದೇ ವೇಳೆ  ಸಚಿವರ ವಿರುದ್ದ  ಘೋಷಣೆಗಳನ್ನು ಕೂಗಿದರು.

ಪಠ್ಯ ಪುಸ್ತಕದಲ್ಲಿ ಸಾವರ್ಕರ್ ಮತ್ತು ಹೆಗ್ಡೆವಾರ್  ಪಾಠಗಳನ್ನು ಪಠ್ಯದಿಂದ  ಕೈ ಬಿಡುವ ವಿಚಾರಕ್ಕೆ ಬಿಜೆಪಿ ಯುವ ಮೋರ್ಚಾ ಮುಖಂಡರು  ಸಚಿವರ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಕೈಗೊಂಡರು ಪ್ರತಿಭಟನಾಕಾರರನ್ನು ಪೋಲಿಸರು ತಡೆದರು.

Glenn maxwell : ಆಸ್ಟ್ರೇಲಿಯಾದ ಕ್ರಿಕೆಟಿಗನ ಪತ್ನಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ…!

ಪತ್ನಿಯ ಹುಟ್ಟುಹಬ್ಬವನ್ನು ಮರೆತರೆ ಪತಿಗೆ ಸಿಗತ್ತೆ ಕಠಿಣ ಶಿಕ್ಷೆ- Abroad Rules part 2

London: ಲಂಡನ್ ನಲ್ಲಿ ಭವ್ಯ ಬಂಗಲೆ ಖರೀದಿಸಿದ ಎಸ್ಸಾರ್ ಕಂಪನಿಯ ಮಾಲಿಕ..! ಬೆಲೆ ಎಷ್ಟು ಗೊತ್ತಾ

- Advertisement -

Latest Posts

Don't Miss