ಚಿರಂಜೀವಿ ಮೇಲೆ ಮೊಟ್ಟೆ ಎಸೆತ ಎಲ್ಲಿ ಯಾವಾಗ?

ಚಿರಂಜೀವಿ ಮೇಲೆ ಮೊಟ್ಟೆ ಎಸೆದ ಬಗ್ಗೆ ಮಾತಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಚಿರಂಜೀವಿ ಮೇಲೆ ಯಾವಾಗ? ಯಾರು ಮೊಟ್ಟೆ ಎಸೆದಿದ್ರು ಗೊತ್ತಾ?
2008ರಲ್ಲಿ ಚಿರಂಜೀವಿ ರಾಜಕೀಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಆಂಧ್ರದಲ್ಲಿ ನಡೆದ ಪಾದಯಾತ್ರೆಯಲ್ಲಿ ನಟ ಚಿರಂಜೀವಿ ಭಾಗವಹಿಸಿದ್ರು.ಮೊಟ್ಟೆ ಮೆಗಾಸ್ಟಾರ್ ಮುಖದ ಮೇಲೆಯೇ ಬಿದ್ದಿತ್ತು.

ಮೊಟ್ಟೆ ಎಸೆತಕ್ಕೊಳಗಾದ ಬಳಿಕ ಮಾತಾಡಿದ್ದ ಚಿರಂಜೀವಿ, ನನ್ನ ಮೇಲೆ ಮೊಟ್ಟೆ ಎಸೆದವರಿಗೆ ಧನ್ಯವಾದಗಳು ತಿಳಿಸಿದ್ರು.




