political news
ಈಗಾಗಲೆ ಹಾಸನದಲ್ಲಿ ಜೆಡಿಸ್ ನಿಂದ ವಿಧಾನಸಭೆ ಚುನಾವಣೆಗೆ ಭರ್ಜರಿಯಾಗಿ ಪ್ರಚಾರ ನಡೆಸುತಿದ್ದು ರಣಕಣದಲ್ಲಿ ಜೆಡಿಎಸ್ ನಾಯಕರ ಮತ ಬೇಟೆ ಆರಂಭ ಮಾಡಿದ್ದಾರೆ.
ಹಾಸನ ಕ್ಷೇತ್ರದ ದೊಡ್ಡಪುರ ಗ್ರಾಮದಿಂದ ಜೆಡಿಎಸ್ ಚುನಾವಣಾ ಅಖಾಡಕ್ಕೆ ಧುಮುಕಿದ ರೇವಣ್ಣ ಕುಟುಂಬ ,ಪ್ರಚಾರದ ಮೂಲಕ ಮತದಾರರ ಮನವೋಲಿಸಿ ಓಟ್ ಬ್ಯಾಂಗ್ ಹೆಚರ್ಚಿಸಿಕೊಳ್ಳಲು ಇಡಿ ಕುಟುಂಬವೇ ಗ್ರಾವ ಸುತ್ತಾಟ ನಡೆಸಿದ್ದಾರೆ.ಅಂದಹಾಗಿ ಈ ಬಾರಿ ಚಯನಅವಣೆಯು ಹಾಸನ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದ್ದೂ ಹಾಸನ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರೆಂಬ ಕುತೂಹಲದ ನಡುವೆ ಭರ್ಜರಿ ಪ್ರಚಾರ ಆರಂಭ ಹಾಗೆಯೆ ರೇವಣ್ಣ ಪತ್ನಿ ಭವಾನಿ ಜೊತೆಗೆ ಇಂದಿನಿಂದ ಮೂರುದಿನ ಹಾಸನ ಕ್ಷೇತ್ರದಲ್ಲಿ ಪ್ರಚಾರಕೈಗೊಳ್ಳಲಿದ್ದಾರೆ.ಇಂದಿನಿಂದ ಕೆಲವು ದಿನಗಳ ಕಅಲ ನಿರಂತರವಾಗಿ ಹಾಸನ ಕ್ಷೇತ್ರದ 12 ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಚಾರ ಜೆಡಿಎಸ್ ನ ರೇವಣ್ಣ ಕುಟುಂಬ ಪ್ರಚಾರ ಮಾಡಲಿದ್ದಾರೆ.ಹಾಸನ ಜಿಲ್ಲೆಯ ದೊಡ್ಡಪುರದ ಮಲ್ಲೇಶ್ಚರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರ ಸಭೆಉನ್ನು ನಡೆಸಿ ಚುನಾವಣೆ ಪ್ರಚಾರ ಬಗ್ಗೆ ಹೇಳಿದರು . ಈಗಾಗಲೆ ಈ ಎಲ್ಲಾ ಗ್ರಾಮಗಳಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿದ್ದ ಸ್ವರೂಪ್ ದೊಡ್ಡಪುರ ಕ್ಷೇತ್ರದಲ್ಲಿ ಯಾರಿಗೆ ಟಿಕೇಡ್ ದೊರೆಯಲಿದೆ ಎನ್ನುವ ಗೊಂದಲ ಇನ್ನು ಬಯಲಾಗಿಲ್ಲ ಯಾಕೆಂದರೆ ಸ್ವರೂಪ್ ಪರ್ಯಾಯವಾಗಿ ತಾವು ಅಥವಾ ಭವಾನಿ ಕಣಕ್ಕಿಳಿಸಲು ತಾಲೀಮು ಆರಂಭಮಾಡಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿ ಕಾರ್ಯಕರ್ತರ ಸಮ್ಮ್ಉಖದಲ್ಲಿ ರೇವಣ್ಣ ಅಭಿಪ್ರಾಯ ತಿಳಿಯಲು ಮುಂದಾಗಿದ್ದಾರೆ.

